

ಬೆಳ್ತಂಗಡಿ: ವಿದ್ಯೆ ಮತ್ತು ಮೌಲ್ಯಗಳು ಸಮಾಜವನ್ನು ಸುಸಂಸ್ಕೃತವಾಗಿರಿಸುತ್ತವೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆ ಹಲವು ದಶಕಗಳ ಹಿಂದೆಯೇ ಶಿಕ್ಷಣ ಕ್ರಾಂತಿಯನ್ನು ಬರೆದು ಇಂದು ನೂರಾರು ಸಾಧಕರನ್ನು ಸಮಾಜಕ್ಕೆ ನೀಡಿದೆ. ಸಾಮಾಜಿಕ ಚಿಂತನೆ ಮತ್ತು ದೂರದೃಷ್ಟಿ ಇದ್ದಾಗ ಮಾತ್ರ ಇಂತಹ ಶಿಕ್ಷಣ ಸಂಸ್ಥೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯ ಎಂದು ಧಾರ್ಮಿಕ ಚಿಂತಕ ಡಾ.ಪ್ರದೀಪ್ ಆಟಿಕುಕ್ಕೆ ಹೇಳಿದರು.
ವೈದ್ಯಕೀಯ ಕ್ಷೇತ್ರದ 10 ಸಾಧಕರಿಗೆ ಸನ್ಮಾನ