ಚೆಕ್ ಬೌನ್ಸ್ ಪ್ರಕರಣ ಅಪರಾಧಿಗೆ ಶಿಕ್ಷೆ

crime
crime
Published on
ಮೂಡುಬಿದಿರೆ: ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದಲ್ಲಿ ಇಲ್ಲಿನ ಸಿವಿಲ್, ಜೆಎಂಎ್ಸಿ ನ್ಯಾಯಾಲಯ ಸಂತೋಷ್ ಕುಮಾರ್ ಅವರನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ.
ಸಂತೋಷ್ ಕುಮಾರ್ 4.60 ಲಕ್ಷ ರೂ.ವನ್ನು ದೂರು ಸಲ್ಲಿಸಿದ ದಿನಾಂಕದಿಂದ ಹಣ ವಸೂಲಿಯಾಗುವವರೆಗೆ ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ಪಾವತಿಸಬೇಕು. ರಾಜ್ಯ ವೆಚ್ಚವಾಗಿ 3 ಸಾವಿರ ರೂ. ಪಾವತಿಸಬೇಕು ದಂಡ ಪಾವತಿಸದಿದ್ದರೆ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶ ವಾಜ್ ಪಿ.ಎ. ಆದೇಶಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net