ಕೆಮ್ಮಣ್ಣು ಚರ್ಚ್ನ ಧರ್ಮಗುರು ವಂ. ಫಿಲಿಪ್ ನೇರಿ ಅರನ್ಹ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಘುರಾಮ್ ಶೆಟ್ಟಿ. ಜನಾರ್ದನ್ ತೋನ್ಸೆ, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ, ಕುಮಾರ್ ಸುವರ್ಣ, ಪ್ರಖ್ಯಾತ ಶೆಟ್ಟಿ, ಅಮೃತ್ ಶೆಣೈ, ಕೀರ್ತಿ ಶೆಟ್ಟಿ, ರಮೇಶ್ ಕರ್ಕೇರ, ಉದಯ ಆಚಾರ್ಯ, ಪ್ರಶಾಂತ್ ಸುವರ್ಣ, ಸೂರ್ಯ ಸಾಲ್ಯಾನ್, ವಸಂತ್, ಯಶೋದಾ, ಮಹೇಶ್, ಆಶಾ ಚಂದ್ರಶೇಖರ್, ಸುಂದರ್ ಶೆಟ್ಟಿ, ನಿತ್ಯಾನಂದ ಅವರ ಸಹೋದರ ಓಂಪ್ರಕಾಶ್, ಗುರುರಾಜ್ ಭಟ್, ನೋಯೆಲ್ ಲೋಬೊ ಇತರರು ಉಪಸ್ಥಿತರಿದ್ದರು.