ಐದು ದಿನಗಳ ಶಿಬಿರದಲ್ಲಿ ನೇಮಿಚಂದ್ರ, ಪ್ರವಿಣ ವಿ. ಗುಡಿ, ಡಾ. ವಿರೂಪಾಕ್ಷ ದೇವರಮನೆ, ಡಾ. ಜೆ.ಎನ್. ಭಟ್, ಪಿ. ವಾಸುದೇವ ಐತಾಳ್, ಎಸ್. ವೆಂಕಟೇಶ್, ನಂದಾ ವೆಂಕಟೇಶ್, ಡಾ. ಶಾರದಾ ಎಂ., ಬಿ. ಭಾಸ್ಕರ್ ರಾವ್, ಸ್ವಸ್ತಿಕ್ ಕೆ.ಜೆ., ಡಾ. ಅಪರ್ಣಾ ಶಾನುಭಾಗ್, ಡಾ. ಗೀತಾ ಸಾಮಕ್, ಡಾ. ಪಿ.ಅನಂತಕೃಷ್ಣ ಭಟ್, ವಿಜಯ ಕುಮಾರ್ ಮುದ್ರಾಡಿ, ಸಂಸತಿ ಶೆಟ್ಟಿಗಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.