ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಕ್ರಿಕೆಟ್, ಥ್ರೋಬಾಲ್, ಶೆಟಲ್ ಬ್ಯಾಡ್ಮಿಂಟನ್, ಹಗ್ಗ ಜಗ್ಗಾಟ, ವೇಗದ ನಡಿಗೆ, ಗೋಣಿಚೀಲ, ಗುಂಡುಎಸೆತ, ಮ್ಯೂಸಿಕಲ್ ಚೇರ್, 100 ಹಾಗೂ 200 ಮೀಟರ್ ಓಟ ಸೇರಿದಂತೆ ವಿವಿಧ ಸ್ಪರ್ಧೆ ನಡೆಯಿತು. ಸಾಂಸತಿಕ ಸ್ಪರ್ಧಾ ವಿಭಾಗದಲ್ಲಿ ಜಾನಪದ ನೃತ್ಯ, ಫಿಲ್ಮಿಡ್ಯಾನ್ಸ್, ಕಿರುಪ್ರಹಸನ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿತು.