ನೂರಕ್ಕೂ ಮಿಕ್ಕಿ ಗೋಣಿ ಚೀಲಗಳಲ್ಲಿ ಕಸ ಸಂಗ್ರಹವಾಗಿದ್ದು, ಅವುಗಳನ್ನು ವಿಲೇವಾರಿ ಮಾಡಲಾಯಿತು. ಕೊಂಕಣ್ ರೈಲ್ವೆ ಅಧಿಕಾರಿ ಎಸ್.ಕೆ.ಭಟ್, ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಕಂದಾವರ ಪಿಡಿಒ ಸುನೀಲ್, ಕಾರ್ಯದರ್ಶಿ ಸಂಜೀವ, ಕ್ಲೀನ್ ಕುಂದಾಪುರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾದ ಶಿವರಾಮ ಶೆಟ್ಟಿ, ಭರತ್ ಬಂಗೇರ, ಭಾಸ್ಕರ ಪೂಜಾರಿ, ಸರಸ್ವತಿ ಪುತ್ರನ್, ಕಲ್ಪನಾ ಭಾಸ್ಕರ್, ಅರುಣ್ ಕುಮಾರ್, ವಿವೇಕ್ ನಾಯಕ್, ನಾಗರಾಜ್ ಆಚಾರ್, ರಾಘವೇಂದ್ರ ಶೇಟ್, ಸಂತೋಷ್ ಪೂಜಾರಿ ಕೋಡಿ, ವೆಂಕಟೇಶ್, ಆಶಾ ಶೆಟ್ಟಿ, ರವಿಕಿರಣ್ ಮತ್ತಿತರರಿದ್ದರು.