ಸ್ವಚ್ಛ ಮನೆ ಅಭಿಯಾನ ಪ್ರಶಸ್ತಿ ಪ್ರದಾನ

ಕಣಂತೂರಿನ ಪುಷ್ಪ-ಕೇಶವ ದಂಪತಿಗೆ ಸ್ವಚ್ಛ ಮನೆ ಪ್ರಶಸ್ತಿ ನೀಡಲಾಯಿತು. ಅಪ್ನಾ ದೇಶ್ ಸ್ವಚ್ಛತಾ ಬಳಗದ ಮುಖಂಡ ರಮೇಶ್ ಶೇಣವ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಇನ್ನಿತರರು ಉಪಸ್ಥಿತರಿದ್ದರು.

Published on

ಉಳ್ಳಾಲ:ಸ್ವಚ್ಛತೆಗೆಪ್ರೇರಣೆ ನೀಡುವ ನಿಟ್ಟಿನಲ್ಲಿಜನಶಿಕ್ಷಣ ಟ್ರಸ್ಟ್ ವತಿಯಿಂದಹಮ್ಮಿಕೊಳ್ಳಲಾಗಿರುವ ಸ್ವಚ್ಛಮನೆ ವಿಶಿಷ್ಟ ಯೋಜನೆ ಪ್ರಶಸ್ತಿಪ್ರದಾನ ಕಾರ್ಯಕ್ರಮ ಮಂಗಳವಾರಜನಶಿಕ್ಷಣ ಟ್ರಸ್ಟ್ ಸಭಾಂಗಣದಲ್ಲಿನಡೆದಿದ್ದು,ಪ್ರಥಮಪ್ರಶಸ್ತಿ ಬಾಳೆಪುಣಿ ಗ್ರಾಮದಕಣಂತೂರಿನ ಪುಷ್ಪ-ಕೇಶವಪಾಲಾಗಿದೆ.

ರಾಷ್ಟ್ರೀಯಸ್ವಚ್ಛತಾ ಅಭಿಯಾನ ಸ್ವಚ್ಛಪರಿಸರ-ಸ್ವಚ್ಛಮನೆಕಾರ್ಯಕ್ರಮದ ಅಂಗವಾಗಿ ಮುಡಿಪುಅಪ್ನಾದೇಶ್ ಸ್ವಚ್ಛತಾ ಬಳಗಜನಶಿಕ್ಷಣ ಟ್ರಸ್ಟ್ ವತಿಯಿಂದನಡೆದ ಕಾರ್ಯಕ್ರಮದಲ್ಲಿ ಅಪ್ನಾದೇಶ್ ಸ್ವಚ್ಛತಾ ಬಳಗದ ಮುಖಂಡರಮೇಶ್ ಶೇಣವ ಪ್ರಶಸ್ತಿ ಪ್ರದಾನಿಸಿದರು.

ದಕ್ಷಿಣಕನ್ನಡ ಕಾರ್ಯ ನಿರತ ಪತ್ರಕರ್ತರಸಂಘ ಅಧ್ಯಕ್ಷ ಪುಷ್ಪರಾಜ್ ಬಿ.ಎನ್.,ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸನಾಯಕ್ ಇಂದಾಜೆ,ತುಳುಸಾಹಿತಿ ಚಂದ್ರಹಾಸ ಕಣಂತೂರು,ಮಂಗಳೂರುಆಕಾಶವಾಣಿ ನಿವೃತ್ತ ಉದ್ಯೋಗಿಶ್ಯಾಮ್ ಭಟ್,ಅಪ್ನಾದೇಶ್ಸ್ವಚ್ಛತಾ ಬಳಗ ಮುಖಂಡ ಇಸ್ಮಾಯಿಲ್ಕಣಂತೂರು ಮೊದಲಾದವರು ಉಪಸ್ಥಿತರಿದ್ದರು.ದಕ್ಷಿಣಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿಶೀನ ಶೆಟ್ಟಿ ಸ್ವಾಗತಿಸಿದರು.ಜನಶಿಕ್ಷಣಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯನಿರೂಪಿಸಿದರು.

ಮನೆಯಸುತ್ತ ಹಸಿರು ಪರಿಸರ,ಪ್ರಾಣಿ-ಪಕ್ಷಿಗಳಒಡನಾಟದಿಂದಾಗಿ ಹವ್ಯಾಸ ನಮ್ಮನ್ನುದೈಹಿಕ ಮತ್ತು ಮಾನಸಿಕ ಆರೋಗ್ಯಹೆಚ್ಚಿಸುತ್ತದೆ.ಈನಿಟ್ಟಿನಲ್ಲಿ ಸ್ವಚ್ಛ ಮನೆಪ್ರಶಸ್ತಿ ಇತರರಿಗೆ ಪ್ರೇರಣೆಯಾಗಲಿ. ರಮೇಶ್ಶೇಣವ,ಮುಖಂಡ,ಅಪ್ನಾದೇಶ್ ಸ್ವಚ್ಛತಾ ಬಳಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net