ತುಳು, ಕನ್ನಡ ಕವಿಗೋಷ್ಠಿ ನಡೆಯಿತು. ಸವಿತಾ ಕರ್ಕೇರ ಕಾವೂರು, ನಿಶಾನ್ ಅಂಚನ್, ಅನುರಾಧಾ ರಾಜೀವ್ ಸುರತ್ಕಲ್, ಜಯರಾಮ ಪಡ್ರೆ, ಅಶೋಕ ಎನ್.ಕಡೇಶಿವಾಲಯ, ಪ್ರಶಾಂತ್ ಆಚಾರ್ಯ ಎಡಪದವು, ನಳಿನಿ ಭಾಸ್ಕರ್ ರೈ ಮಂಚಿ, ಪದ್ಮನಾಭ ಪೂಜಾರಿ ನೇರಂಬೋಳು, ದೀಪಾ ಸದಾನಂದ, ಸೌಮ್ಯಾ ಆರ್.ಶೆಟ್ಟಿ, ವಿಶ್ವನಾಥ ಕುಲಾಲ್ ಮಿತ್ತೂರು, ಆರ್ಯನ್ ಸವಣಾಲ್, ಸೌಮ್ಯಾ ಗೋಪಾಲ್, ಹಂಸರಾಗ ಶೆಟ್ಟಿ, ವಿಘ್ನೇಶ ಕೆ.ಭಿಡೆ, ಎಂ.ಪಿ.ಬಷೀರ್‌ಅಹ್ಮದ್ ಬಂಟ್ವಾಳ, ಪಾರ್ವತಿ ಶಾಸ್ತ್ರಿ ಪುತ್ತೂರು, ಪರಿಮಳಾ ಮಹೇಶ್, ಎಂ.ಎ.ಮುಸ್ತಫಾ ಬೆಳ್ಳಾರೆ, ಸತೀಶ್ ಬಿಳಿಯೂರು, ಪ್ರೇಮಾ ಶ್ರೀಕೃಷ್ಣ, ಆಯಿಷಾ ಪೆರ್ನೆ, ಹರ್ಷಿತಾ ಎಸ್.ಶಾಂತಿಮೂಲೆ, ರಾಧಿಕಾ ಗಿರೀಶ್ ಮಯ್ಯ ಬಿ.ಸಿ.ರೋಡ್, ನಾರಾಯಣ ಕುಂಬ್ರ, ಮಂಡ್ಯ ಅನಾರ್ಕಲಿ ಸಲೀಂ, ಬದ್ರುದ್ದೀನ್ ಕೂಳೂರು, ಪ್ರದೀಪ್ ಕೊಟ್ಟಿಂಜ, ಬಿ.ಎಂ.ಆಕಾಶ್ ಭಾಗವಹಿಸಿದರು. ಗೀತಾ ಲಕ್ಷ್ಮೀಶ್ ಹಾಗೂ ಎನ್.ಸುಬ್ರಾಯ ಭಟ್ ಅಧ್ಯಕ್ಷತೆ ವಹಿಸಿದ್ದರು.