

ವಿಜಯವಾಣಿಸುದ್ದಿಜಾಲ ಕಾರ್ಕಳ
ವಿದ್ಯಾರ್ಥಿಗಳುದೇವರಿಗೆ,ಹೆತ್ತವರಿಗೆ,ಗುರುಗಳಿಗೆಗೌರವ ನೀಡುವುದನ್ನು ಎಳವೆಯಲ್ಲಿಯೇರೂಢಿಸಿಕೊಳ್ಳಬೇಕು.ಉತ್ತಮಸಂಸ್ಕಾರದಿಂದ ಕೂಡಿದ ವಿದ್ಯೆಕಲಿತು ಬದುಕಿನಲ್ಲಿ ಯಶಸ್ವಿಯಾಗಿಎಂದು ಕಾರ್ಕಳದ ಸಿಎ ಕೆ.ಕಮಾಲಾಕ್ಷಕಾಮತ್ ಹೇಳಿದರು.
ಕಾರ್ಕಳಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮಪ್ರೌಢಶಾಲೆ ವಾರ್ಷಿಕೋತ್ಸವಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿಮಾತನಾಡಿದರು.
ಬೈಲೂರುಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಪ್ರೇಮಾ ಜತ್ತನ್ನಮಾತನಾಡಿ,ಹದಿಹರೆಯದವಿದ್ಯಾರ್ಥಿಗಳಾದ ನೀವು ಜೀವನದಲ್ಲಿಎಲ್ಲಿಯೂ ಎಡವದೆ ಸಂಸ್ಕಾರ ಕಲಿತುಹೆತ್ತವರು,ಗುರುಗಳಿಗೆಕೀರ್ತಿ ತರುವಂತವರಾಗಬೇಕು.ಬದುಕಿನಲ್ಲಿನಿರ್ದಿಷ್ಟ ಗುರಿ ಇಟ್ಟುಕೊಂಡುಶೈಕ್ಷಣಿಕವಾಗಿ ಸಾಧನೆ ಮಾಡಿದಾಗಯಶಸ್ವಿಯಾಗಲು ಸಾಧ್ಯ ಎಂದರು.
ಕ್ರೈಸ್ಟ್‌ಕಿಂಗ್ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿಅವೆಲಿನ್ ಲೂಯಿಸ್ ಅಧ್ಯಕ್ಷತೆವಹಿಸಿದ್ದರು.ಮಾಳಕೂಡಬೆಟ್ಟು ಸರ್ಕಾರಿ ಪ್ರಾಥಮಿಕಶಾಲೆ ಮುಖ್ಯಶಿಕ್ಷಕಿ ಪ್ರಭಾವತಿಮಾತನಾಡಿದರು.ಅತಿಥಿಯಾಗಿಕೊಳಕೆ ಇರ್ವತ್ತೂರಿನ ದೈಹಿಕಶಿಕ್ಷಣ ಶಿಕ್ಷಕ ಆನಂದ ಪೂಜಾರಿ,ಪ್ರೌಢಶಾಲಾವಿಭಾಗದ ಮುಖ್ಯಶಿಕ್ಷಕಿ ಜೋಸ್ನಾಸ್ನೇಹಲತಾ,ಪದವಿಪೂರ್ವ ವಿಭಾಗದ ಉಪಪ್ರಾಂಶುಪಾಲಡಾ.ಪ್ರಕಾಶ್ಭಟ್,ಸಂಸ್ಥೆಆಪ್ತ ಸಮಾಲೋಚಕಿ ಡಾ.ಸಿ.ಶಾಲೆಟ್ಸಿಕ್ವೇರಾ,ಸಂಸ್ಥೆಆಡಳಿತಾಧಿಕಾರಿ ಕಿರಣ್ ಕ್ರಾಸ್ತ,ಪ್ರಾಥಮಿಕಶಾಲೆ ಮುಖ್ಯಶಿಕ್ಷಕ ರುಡಾಲ್ಫ್ಕಿಶೋರ್ ಲೋಬೋ,ಶಿಕ್ಷಕ-ರಕ್ಷಕಸಂಘ ಅಧ್ಯಕ್ಷೆ ಶರೀಟಾ ನೊರೋನ್ಹಉಪಸ್ಥಿತರಿದ್ದರು.
ವಿವಿಧಸಾಂಸ್ಕೃತಿಕ,ಸಾಹಿತ್ಯಿಕಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನವಿತರಿಸಲಾಯಿತು.ಮಕ್ಕಳಿಂದವಿವಿಧ ಮನರಂಜನಾ ಕಾರ್ಯಕ್ರಮಜರುಗಿದವು.ಆಶಾಜ್ಯೋತಿಸ್ವಾಗತಿಸಿದರು.ಮಂಗಳಾವಂದಿಸಿದರು.ನೀತಿಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.