ಪುನರಪಿ ಕಾಗದದಿಂದ ಡ್ರಾಯಿಂಗ್ ಶೀಟ್‌ಗಳು, ಅಂಕಪಟ್ಟಿ, ದಾಖಲೆಗಳ ಕವರ್, ಕ್ರಾಫ್ಟ್ ಪೇಪರ್, ಶುಭಾಶಯ ಪತ್ರಗಳು, ಅಲಂಕಾರಿಕ ವಸ್ತುಗಳು ಹಾಗೂ ಪ್ರಾಜೆಕ್ಟ್‌ಗಳಿಗೆ ಅಗತ್ಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಪುನರಪಿ ಘಟಕ ವಿದ್ಯಾರ್ಥಿಗಳಿಗೆ ಕೇವಲ ಕಾಗದ ತಯಾರಿಕೆಯ ಚಟುವಟಿಕೆಯಲ್ಲದೆ, ಪರಿಸರದ ಬಗ್ಗೆ ಜವಾಬ್ದಾರಿ ಬೆಳೆಸುವ ಅನುಭವಾತ್ಮಕ ಕಲಿಕೆಯ ವೇದಿಕೆಯಾಗಿದೆ.