ಪೆನ್ಸಿಲ್ ಕಣ್ಣಿಗೆ ಚುರ್ಚಿ ಮಗು ಗಂಭೀರ

EYE
EYE
Published on

ಕಾಸರಗೋಡು: ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದ ವೇಳೆ ಕಣ್ಣಿಗೆ ಪೆನ್ಸಿಲ್ ಚುಚ್ಚಿ ಮೂರು ವರ್ಷದ ಮಗು ಗಂಭೀರ ಗಾಯಗೊಂಡಿದೆ.

ಉಪ್ಪಳ ಎಂ.ಎಲ್.ಪಿ. ಶಾಲೆಯೊಂದರಲ್ಲಿ ಎಲ್.ಕೆ.ಜಿ. ಕಲಿಯುತ್ತಿರುವ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೋಯಂಬತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಜುಲೈ 29ರಂದು ಮಗುವಿನ ಬಲಗಣ್ಣಿಗೆ ಗಾಯವುಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net