ಮಹಾರುದ್ರ ಯಾಗದ ಚಪ್ಪರ ಮಹೂರ್ತ

ಉಡುಪಿಯ ಕೊಡವೂರಿನಲ್ಲಿ ನಡೆಯಲಿರುವ ಮಹಾರುದ್ರ ಯಾಗದ ಪೂರ್ವಭಾವಿಯಾಗಿ ಚಪ್ಪರ ಮಹೂರ್ತ ನೆರವೇರಿತು. ಸೀತಾರಾಮ ಆಚಾರ್ಯ, ಪ್ರಸಾದ್​ರಾಜ್​ ಕಾಂಚನ್​, ಕೆ. ಕೃಷ್ಣಮೂರ್ತಿ ಆಚಾರ್ಯ, ಪ್ರಕಾಶ್​ ಜಿ. ಕೊಡವೂರು, ರಮೇಶ್​ ಎಸ್​. ತಿಂಗಳಾಯ ಇತರರಿದ್ದರು.
ಉಡುಪಿಯ ಕೊಡವೂರಿನಲ್ಲಿ ನಡೆಯಲಿರುವ ಮಹಾರುದ್ರ ಯಾಗದ ಪೂರ್ವಭಾವಿಯಾಗಿ ಚಪ್ಪರ ಮಹೂರ್ತ ನೆರವೇರಿತು. ಸೀತಾರಾಮ ಆಚಾರ್ಯ, ಪ್ರಸಾದ್​ರಾಜ್​ ಕಾಂಚನ್​, ಕೆ. ಕೃಷ್ಣಮೂರ್ತಿ ಆಚಾರ್ಯ, ಪ್ರಕಾಶ್​ ಜಿ. ಕೊಡವೂರು, ರಮೇಶ್​ ಎಸ್​. ತಿಂಗಳಾಯ ಇತರರಿದ್ದರು.
Published on

* ಕೊಡವೂರು ದೇವಸ್ಥಾನದಲ್ಲಿ ಮೇ 14ರಿಂದ ಕಾರ್ಯಕ್ರಮ

ಉಡುಪಿ: ಮಲ್ಪೆಯ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಹಾಗೂ ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರ ವರೆಗೆ ಮಹಾರುದ್ರ ಯಾಗ ನಡೆಯಲಿದೆ. ತನ್ನಿಮಿತ್ತ ಪೂರ್ವಭಾವಿಯಾಗಿ ರವಿವಾರ (ಮೇ 3) ಚಪ್ಪರ ಮುಹೂರ್ತ ಕಾರ್ಯಕ್ರಮ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಆಚಾರ್ಯ ಪೌರೋಹಿತ್ಯದಲ್ಲಿ ನೆರವೇರಿತು.
ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್​ರಾಜ್​ ಕಾಂಚನ್​, ಸಮಿತಿಯ ಸಂಚಾಲಕ ಕೆ. ಕೃಷ್ಣಮೂರ್ತಿ ಆಚಾರ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್​ ಜಿ. ಕೊಡವೂರು, ರುದ್ರಯಾಗ ಸಮಿತಿಯ ಸಂಚಾಲಕರಾದ ರಮೇಶ್​ ಎಸ್​. ತಿಂಗಳಾಯ, ನಂದಕಿಶೋರ್​ ಕೆಮ್ಮಣ್ಣು, ಬಾಲಕೃಷ್ಣ ಕೊಡವೂರು, ಭಜನಾ ಸಂಚಾಲಕ ಧನಂಜಯ ಕಾಂಚನ್​ ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಭಾಸ್ಕರ್​ ಪಾಲನ್​, ಎ. ರಾಜ ಸೇರಿಗಾರ, ವಾದಿರಾಜ್​ ಸಾಲ್ಯಾನ್​, ಯಶೋಧರ್​ ಸಾಲ್ಯಾನ್​, ಬಾಬ ಕೆ., ಉಷಾ ಆನಂದ ಸುವರ್ಣ, ಶೀಲಾ ದೇವಾಡಿಗ, ಪ್ರಮುಖರಾದ ಪಿ. ಗುರುರಾಜ್​ ರಾವ್​, ಯಾದವ ಅಮೀನ್​, ಸದಾನಂದ ಮೂಲ್ಯ, ಬಿ. ಕುಶಲ್​ ಶೆಟ್ಟಿ, ಆಶಾ ಚಂದ್ರಶೇಖರ್​, ಸುರೇಂದ್ರ ಆಚಾರ್ಯ, ಸುನೀಲ್​ ಪೂಜಾರಿ, ಶಂಕರ ಕುಂದರ್​, ಹರಿಪ್ರಸಾದ್​ ಮಲ್ಪೆ, ಶರತ್​ ಹನುಮಾನ್​ನಗರ, ಕುಸುಮಾ ಕರ್ಕೇರ, ಯಶೋದಾ ಕೆಮ್ಮಣ್ಣು, ಸತೀಶ್​ ಕಲ್ಯಾಣಪುರ, ವಿಠ್ಠಲ ಪೂಜಾರಿ, ಶಾಲಿನಿ ಸಾಲ್ಯಾನ್​, ಅರ್ಚನಾ ದೇವಾಡಿಗ, ವಿಜಯ ಭಾಸ್ಕರ್​, ಸಂಧ್ಯಾ ಪ್ರಕಾಶ್​, ಸುಕನ್ಯಾ ಪೂಜಾರಿ, ಶಕುಂತಲಾ ಸದಾನಂದ, ಉಮೇಶ್​ ರಾವ್​ ಕೊಡವೂರು ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net