

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಮಾ
ಮಾ
ಮಾ
ಮಾ
ಮಾ
ಮಾ
ಮಾ
ಮಾ
ಮಾ
ಬೆಳೆಯುತ್ತಿರುವ ಕುಂದಾಪುರ ನಗರದ ಈಗಿನ ಮಾರುಕಟ್ಟೆ ಇಕ್ಕಟ್ಟಿನಿಂದ ಕೂಡಿದೆ. ವ್ಯವಹಾರ ಮತ್ತು ವಹಿವಾಟಿಗೆ ತೊಂದರೆಯಾಗಿದೆ. ಪ್ರಾಂಗಣ ಜನನಿಬಿಡತೆ ಸ್ಥಳದಲ್ಲಿರುವುದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಮೀನು ವ್ಯಾಪಾರಿಗಳು ನೆಮ್ಮದಿಯಿಂದ ವ್ಯಾಪಾರ ನಡೆಸಲಾಗದ ಸ್ಥಿತಿ ಉಂಟಾಗಿದೆ. ಸ್ಥಳೀಯಾಡಳಿತ ಮತ್ತು ಸಂಬಂಧಿತರು ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಬೇಕು.
— ಗಿರೀಶ್ ಜಿ.ಕೆ. ಪುರಸಭೆ ಮಾಜಿ ಸದಸ್ಯ
ಸುಸಜ್ಜಿತ ಮೀನು ಮಾರುಕಟ್ಟೆ ನಿರ್ವಾಣ ಕುರಿತಂತೆ ಪ್ರಸ್ತಾವನೆಯನ್ನು ಕೆಎಫ್‌ಡಿಸಿ ಅಧಿಕಾರಿಗಳ ನಿರ್ದೇಶನದಂತೆ ಸರ್ಕಾರ ಮತ್ತು ಸಂಬಂಧಿತ ಇಲಾಖೆಗೆ ಕಳುಹಿಸಲಾಗಿದೆ. ಈವರೆಗೆ ಯಾವುದೇ ಬೆಳವಣಿಗೆಯಿಲ್ಲ.
— ರಾಘವೇಂದ್ರ ಪರಿಸರ ಅಭಿಯಂತ, ಕುಂದಾಪುರ ಪುರಸಭೆ