ಶಾಲಾ ಶಿಕ್ಷಕಿ ಸುಜಾತಾ ಶೆಟ್ಟಿ, ಶೋಭಾ ಐತಾಳ್, ಮನಿಷಾ, ಲತಾ, ಮಲ್ಲಿಕಾ, ಕಲಾವತಿ, ದ್ರಾಕ್ಷಾಯಿಣಿ, ಜ್ಯೋತಿ, ರಾಜೀವಿ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಿದರು. ಕರಾಟೆ ಶಿಕ್ಷಕ ನಟರಾಜ್, ನೃತ್ಯ ಸಂಯೋಜಕ ಆಕಾಶ್ ಹಾಗೂ ಸಂಗೀತ ನಿರ್ದೇಶಕ ರವಿ ಬನ್ನಾಡಿ ತಂಡ ಮನೋರಂಜನಾ ಕಾರ್ಯಕ್ರಮಗಳಿಗೆ ನಿರ್ದೇಶನ ನೀಡಿದರು.