ದೇವಸ್ಥಾನದ ಅರ್ಚಕ ಎಚ್.ಪದ್ಮನಾಭ ಭಟ್ ದೇವತಾ ಪ್ರಾರ್ಥನೆ ನೆರವೇರಿಸಿದರು. ವೈ.ಗಣಪತಿ ಭಟ್, ದೇಗುಲದ ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳಾಗಿರುವ ಪಿ.ರವೀಂದ್ರನಾಥ ಜಿ.ಹೆಗ್ಡೆ, ಪಿ.ರಾಘವೇಂದ್ರ ನಾವಡ, ಸುರೇಶ್ ರಾವ್, ಶ್ರೀನಾಥ್ ಹೆಗ್ಡೆ, ವೈ.ಸುಕುಮಾರ್, ಮುರಳೀನಾಥ ಶೆಟ್ಟಿ, ವೈ.ಎನ್.ರಾಮಚಂದ್ರ ರಾವ್, ನವೀನ್‌ಚಂದ್ರ ಜೆ.ಶೆಟ್ಟಿ, ನವೀನ್ ಎನ್.ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಪಿ.ಸದಾಶಿವ ಆಚಾರ್, ಹರಿಕೃಷ್ಣ ರಾವ್ ಮುರುಡಿ, ವಿಶುಕುಮಾರ್ ಶೆಟ್ಟಿವಾಲ್, ಮಾಧವ ಶೆಟ್ಟಿ, ರವಿ ಶೆಟ್ಟಿ, ಅನಿಲ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಣೈ, ನಾರಾಯಣ ರಾವ್ ಕಿನ್ನಿಶಂಕರ, ಗಣೇಶ್ ಗುಜರಾನ್, ಸದಾಶಿವ ಪಡುಬಿದ್ರಿ, ಶಶಿಕಾಂತ್ ಪಡುಬಿದ್ರಿ, ಸುರೇಶ್ ಪಡುಬಿದ್ರಿ, ಸುರೇಶ್, ರಮಾಕಾಂತ ರಾವ್, ಪಿ.ಕೆ.ರಾಮಚಂದ್ರ ರಾವ್ ಮತ್ತಿತರರಿದ್ದರು. ಶ್ರೀಧರ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.