ಬಿಹಾರ ಮೂಲದ ಕಾರ್ಮಿಕ ಸಾವು

death
death
Published on

ಕಾವ್ರಾಡಿ ಗ್ರಾಮದ ಸಿರಿಯಸ್ ಚರ್ಚ್ ಹತ್ತಿರ ಫೈಬರ್ ಇಂಡಸ್ಟ್ರಿಯಲ್ಲಿ 2 ತಿಂಗಳಿನಿಂದ ಕೆಲಸ ವಾಡಿಕೊಂಡಿದ್ದ ಬಿಹಾರದ ಭೋಜ್‌ಪುರ್ ಬಾರಾಹರ್ ಗ್ರಾಮದ ದಾಸಾಯಿ ಚೌದರಿ(29) ಎಂಬುವರು ಮೃತಪಟ್ಟಿದ್ದಾರೆ.

ಅವರು ಸೋಮವಾರ ರಾತ್ರಿ ಊಟ ಮಾಡಿ, ಮಲಗಿದ್ದು, 1 ಗಂಟೆ ವೇಳೆಗೆ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ರೂಮ್‌ನಲ್ಲಿದ್ದವರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ದಾಸಾಯಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ

ಗ್ರಾಮಾಂತರ

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net