ಬರವಣಿಗೆಯಲ್ಲಿ ವಾಸ್ತವಾಂಶ, ಜವಾಬ್ದಾರಿ ಇರಲಿ

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on


ವಿಜಯವಾಣಿಸುದ್ದಿಜಾಲ ಕೋಟ

ಇಂದುಪತ್ರಿಕಾ ರಂಗದಲ್ಲಿ ಅನೇತಬದಲಾವಣೆಗಳಾಗಿವೆ.ಬರವಣಿಗೆಯಲ್ಲಿಜವಾಬ್ದಾರಿ ಮತ್ತು ವಾಸ್ತವಾಂಶಇರಬೇಕು.ಜನಾಭಿಪ್ರಾಯಮೂಡಿಸುವ ಕೆಲಸವನ್ನು ಪತ್ರಿಕೆ,ಮಾಧ್ಯಮಗಳುಮಾಡುತ್ತಿದ್ದು,ಸಮಾಜಕ್ಕೆಯಾವುದೇ ತೊಂದರೆಯಾಗದ ರೀತಿಯಲ್ಲಿಸುದ್ದಿಯ ನೈಜತೆಯನ್ನು ಅರಿತುಪ್ರಕಟಿಸಬೇಕು.ವಡ್ಡರ್ಸೆಅವರು ಹಿಂದುಳಿದ ವರ್ಗದವರ ಬಗ್ಗೆಹೆಚ್ಚಿನ ಒಲವು ಹೊಂದಿದ್ದರುಎಂದು ಎಂದು ಮಾಜಿ ಸಚಿವ ಕೆ.ಜಯಪ್ರಕಾಶಹೆಗ್ಡೆ ಹೇಳಿದರು.

ಸಾಸ್ತಾನಪಾಂಡೇಶ್ವರದ ಕೋಸ್ಟಲ್ ಪ್ಯಾರಡೈಸ್ಅನುಗ್ರಹ ಸಭಾಂಗಣದಲ್ಲಿ ಉಡುಪಿಕಾರ್ಯನಿರತ ಪತ್ರಕರ್ತರ ಸಂಘದಸಹಯೋಗದಲ್ಲಿ ಬ್ರಹ್ಮಾವರ ತಾಲೂಕುಪತ್ರಕರ್ತರ ಸಂಘದ ವತಿಯಿಂದಭಾನುವಾರ ನಡೆದ ವಡ್ಡರ್ಸೆ ರಘುರಾಮಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕುಂದಾಪುರಶಾಸಕ ಕಿರಣ್ ಕುಮಾರ್ ಕೊಡ್ಗಿಸಮಾರಂಭ ಉದ್ಘಾಟಿಸಿ ಮಾತನಾಡಿ,ವಡ್ಡರ್ಸೆರಘುರಾಮ ಶೆಟ್ಟಿ ಅವರು ಪತ್ರಿಕೆಗೆಮೌಲ್ಯವನ್ನು ತಂದು ಕೊಟ್ಟವರು.ಇಂದಿನಪತ್ರಕರ್ತರಿಗೆ ಮಾದರಿ ಮತ್ತುಪ್ರೇರಕರಾಗಿದ್ದಾರೆ ಎಂದರು.

ಬ್ರಹ್ಮಾವರತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಷತೆವಹಿಸಿದ್ದರು.ಹಿರಿಯಪತ್ರಕರ್ತ ಚಿದಂಬರ ಬೈಕಂಪಾಡಿಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿಪತ್ರಿಕೋದ್ಯಮ ಪ್ರಶಸ್ತಿ ನೀಡಿಗೌರವಿಸಲಾಯಿತು.

ಉಡುಪಿಶಾಸಕ ಯಶಪಾಲ್ ಸುವರ್ಣ,ಬ್ರಹ್ಮಾವರಬಂಟರ ಸಂಘದ ಸಂಚಾಲಕ ಬಿ.ಭುಜಂಗಶೆಟ್ಟಿ,ರಾಜ್ಯಕಾರ್ಯನಿರತ ಪತ್ರಕರ್ತರ ಸಂಘದಜಿಲ್ಲಾ ಪ್ರತಿನಿಧಿ ಆಸ್ಟ್ರೋಮೋಹನ್,ಕಸಾಪಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರಅಡಿಗ,ಕುಂದಾಪುರಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ನಾಗರಾಜ ರಾಯಪ್ಪನಮಠಇದ್ದರು.

ಕಾರ್ಯಕ್ರಮದಸಂಚಾಲಕ ವಸಂತ ಗಿಳಿಯಾರುಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘದಸ್ಥಾಪಕಾಧ್ಯಕ್ಷ ಚಿತ್ತೂರುಪ್ರಭಾಕರ ಆಚಾರ್ಯ ಸ್ವಾಗತಿಸಿದರು.ಪ್ರಧಾನಕಾರ್ಯದರ್ಶಿ ಹರೀಶ ಕಿರಣ್ ತುಂಗವಂದಿಸಿದರು.ಉಪಾಧ್ಯಕ್ಷಚಂದ್ರಶೇಖರ ಬೀಜಾಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net