

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ರಿಫ್ಲೆಕ್ಟರ್
ದ್ವಿಚಕ್ರ ವಾಹನ ಸವಾರರಿಗೆ ಆಪತ್ತು
ಹೊಸ ಬ್ಯಾರಿಕೇಡ್‌ಗೆ ಬೇಡಿಕೆ
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಹಳೆಯ ಬ್ಯಾರಿಕೇಡ್‌ಗಳು ಬಹುತೇಕ ಮುರಿದುಹೋಗಿದ್ದು, ಇನ್ನೂ ಕೆಲವು ಬಣ್ಣ ಕಳೆದುಕೊಂಡು ಜತೆಗೆ ರಿಪ್ಲೆಕ್ಟರ್ ಸ್ಟಿಕ್ಕರ್‌ಗಳು ಕೂಡ ಕಳಚಿಕೊಂಡಿವೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಹಾಗೂ ಅಪಾಯ ಉಂಟಾಗಬಹುದು. ಇಂತಹ ಬ್ಯಾರಿಕೇಡ್‌ಗಳನ್ನು ದುರಸ್ಥಿಗೊಳಿಸಬೇಕು ಅಥವಾ ಸುಸ್ಥಿತಿಯಲ್ಲಿರುವ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು.
— ಪ್ರಶಾಂತ ಖಾರ್ವಿ ಸಾಮಾಜಿಕ ಕಾರ್ಯಕರ್ತ, ಗಂಗೊಳ್ಳಿ