ಈ ಸಂದರ್ಭದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಹಕಾರ ಸಂಗಳ ಉಪನಿಬಂಧಕಿ ಲಾವಣ್ಯ ಕೆ. ಆರ್., ನಿರ್ದೇಶಕರಾದ ಸಂಜೀವ ಕಾಂಚನ್, ವಿನಯಕುಮಾರ್, ಸಾಧುಸಾಲ್ಯಾನ್, ಉಮಾನಾಥ ಎಲ್., ಪುರುಷೋತ್ತಮ ಶೆಟ್ಟಿ, ಜಯಾ ಶೆಟ್ಟಿ, ಗಾಯತ್ರಿ ಭಟ್, ಸಯ್ಯದ್ ಅಬ್ದುಲ್ ರಜಾಕ್, ಮನೋಹರ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್ ಉಪಸ್ಥಿತರಿದ್ದರು.