ಮತಗಳ್ಳತನ ವಿರುದ್ಧ ಕುಂದಾಪುರದಲ್ಲಿ ಜಾಗೃತಿ

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮತಕಳ್ಳತನದ ವಿರುದ್ಧ ಸಹಿ ಅಭಿಯಾನ ಜರುಗಿತು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮತಕಳ್ಳತನದ ವಿರುದ್ಧ ಸಹಿ ಅಭಿಯಾನ ಜರುಗಿತು.
Published on

ವಿಜಯವಾಣಿಸುದ್ದಿಜಾಲ ಕುಂದಾಪುರ

ದೇಶದಪ್ರಜೆಗಳಿಗೆ ನೀಡಿದ ಸಾಂವಿಧಾನಿಕಹಕ್ಕು ಕದಿಯುವುದು ಪ್ರಜಾಪ್ರಭುತ್ವವ್ಯವಸ್ಥೆಗೆ ಮಾರಕ.ಈಗಾಗಲೇ2023ರವಿಧಾನಸಭೆ ಚುನಾವಣೆ ಪೂರ್ವದಲ್ಲಿನಡೆದ ಅಕ್ರಮಗಳ ವಿರುದ್ಧ ಎಸ್‌ಐಟಿತನಿಖೆ ನಡೆಸುತ್ತಿದೆ.ಕುಂದಾಪುರವ್ಯಾಪ್ತಿಯಲ್ಲಿ ಇಂತಹ ಜಾಲಗಳವಿರುದ್ಧ ಜನ ಜಾಗತಿ ನಡೆಸುವುದಕ್ಕಾಗಿಸಹಿ ಅಭಿಯಾನ ನಡೆಸಲಾಗುತ್ತಿದೆಎಂದು ಕಾಂಗ್ರೆಸ್ ಮುಖಂಡ ದಿನೇಶ್ಹೆಗ್ಡೆ ಮೊಳ್ಳಹಳ್ಳಿ ಹೇಳಿದರು.

ಕುಂದಾಪುರಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮತಕಳ್ಳತನದ ವಿರುದ್ಧಸಹಿ ಅಭಿಯಾನದಲ್ಲಿ ಮಾತನಾಡಿದರು.

ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ಶೆಟ್ಟಿ,ಅಕ್ರಮಸಕ್ರಮ ಸಮಿತಿ ಸದಸ್ಯರಾದ ಕೆದೂರುಸದಾನಂದ ಶೆಟ್ಟಿ,ನಗರಯೋಜನಾ ಪ್ರಾಧಿಕಾರ ಅಧ್ಯಕ್ಷವಿನೋದ್ ಕ್ರಾಸ್ಟೋ,ಮಹಿಳಾಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ,ಯುವಕಾಂಗ್ರೆಸ್ ಬ್ಲಾಕ್ ಅಧ್ಯಕ್ಷಅಭಿಜಿತ್ ಪೂಜಾರಿ,ಐಟಿಸೆಲ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರಶೆಟ್ಟಿ,ನಗರಕಾಂಗ್ರೆಸ್ ಅಧ್ಯಕ್ಷರಾದ ಗಣೇಶ್ಶೇರಿಗಾರ್,ಕುಂದಾಪುರವಿಧಾನಸಭಾ ಯುವ ಕಾಂಗ್ರೆಸ್ಉಪಾಧ್ಯಕ್ಷ ಶಮಂತ್,ಪುರಸಭಾಸದಸ್ಯರಾದ ಶ್ರೀಧರ ಶೇರಿಗಾರ್,ಪ್ರಭಾವತಿಶೆಟ್ಟಿ,ಅಶೋಕ್ಸುವರ್ಣ,ಶಶಿಧರಕೋಟೆ,ಸದಾನಂದಖಾರ್ವಿ,ಪಂಚಾಯಿತಿಸದಸ್ಯರಾದ ರೋಫಿನ್ ಬರೆಟ್ಟೊ,ಯುವಮುಖಂಡರಾದ ಕೊಡಿ ಸುನೀಲ್ ಪೂಜಾರಿ,ನಟರಾಜ್ಹೊಳ್ಳ,ಅಲ್ಪಸಂಖ್ಯಾತಟಕದ ಜಿಲ್ಲಾ ಕಾರ್ಯದರ್ಶಿ ಜೋಸೆಫ್ರೆಬೆಲ್ಲೊ,ಅರುಣ್ಪಟೇಲ್,ವಿವೇಕಾನಂದಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net