

ಕಾಸರಗೋಡು: ಮದ್ರಸದಿಂದ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಬೆದರಿಸಿದ ಬಗ್ಗೆ ವಿಚಾರಿಸಲು ತೆರಳಿದವರ ಮೇಲೆ ಹೆಲ್ಮೆಟ್‌ನಿಂದ ಬಡಿದು, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪಿ ಸೈಫುದ್ದೀನ್ ಯಾನೆ ಪೂಚ ಸೈಫುದ್ದೀನ್ ಎಂಬಾತನನ್ನು
ಬಂಧಿಸಿದ್ದಾರೆ. ಮಂಜೇಶ್ವರ ಎಸ್‌ಐ ಕೆ.ಪಿ.ಶರತ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.