

ಮಹಾತಪಸ್ವಿ, ಶಾಪಾನುಗ್ರಹ ಸಮರ್ಥರಾಗಿದ್ದ ಸುಧೀಂದ್ರ ತೀರ್ಥರು ಶ್ರೀಕೃಷ್ಣ ದೇವರಿಗೆ ಸನಕಾದಿ ಮುನಿಗಳು ಪೂಜಿಸುವುದನ್ನು ಸಾಕ್ಷಾತ್ ಕಂಡವರು. ಶತಾಯುಷಿಗಳಾಗಿದ್ದ ನಮ್ಮ ಗುರುಗಳು ನಾಲ್ಕು ಬಾರಿ ಪರ್ಯಾಯ ಪೂಜೆ ನೆರವೇರಿಸಿ ಶ್ರೀಕೃಷ್ಣನ ಸಾಕ್ಷಾತ್ಕಾರ ಮಾಡಿಕೊಂಡವರು. ವೃಂದಾವನಸ್ಥರಾಗಿದ್ದರೂ ಭಕ್ತರು ಬೇಡಿದ್ದನ್ನು ಇಂದಿಗೂ ಕರುಣಿಸುವ ಮಹಾಕರುಣಾಳುವಾಗಿದ್ದಾರೆ.