ಕಾನೂನು ಪ್ರಕೋಷ್ಠದ ಸಂಚಾಲಕ- ಸುದೀಪ್ ಶೆಟ್ಟಿ ನಿಟ್ಟೆ, ಸಹ ಸಂಚಾಲಕ- ಅಜಿತ್ ಜೋಗಿ ಯಡ್ತಾಡಿ. ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಂಚಾಲಕ- ಗೋಪಾಲ್ ಕೋಟ್ಯಾನ್ ತೆಂಕನಿಡಿಯೂರು, ಸಹ ಸಂಚಾಲಕ ಕೃಷ್ಣ ಕುಲಾಲ್ ವರ್ವಾಡಿ. ನೇಕಾರರ ಪ್ರಕೋಷ್ಠದ ಸಂಚಾಲಕ- ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ, ಸಹ ಸಂಚಾಲಕ- ರಾಜಕೇಸರಿ ಶೆಟ್ಟಿಗಾರ್. ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕ- ಅಶೋಕ್ ರಾವ್ ಕಟಪಾಡಿ, ಸಹ ಸಂಚಾಲಕಿ- ರಂಜಿತಾ ಶೆಟ್ಟಿ ಕೆಮ್ತೂರು. ಕೈಗಾರಿಕಾ ಪ್ರಕೋಷ್ಠದ ಸಂಚಾಲಕ- ಸದಾನಂದ ಪ್ರಭು ಪೆರ್ಣಂಕಿಲ, ಸಹ ಸಂಚಾಲಕ& ರವಿ ಆರ್. ಆಚಾರ್ಯ. ಆರ್ಥಿಕ ಪ್ರಕೋಷ್ಠದ ಸಂಚಾಲಕ- ರಾಜ ಎಂ. ಸಾಲ್ಯಾನ್, ಸಹ ಸಂಚಾಲಕ- ಸುಧೀರ್ ಭಟ್ ನೇಮಕಗೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.