ಸಭೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ.ರಘು, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್, ಪಂಚಾಯಿತಿ ಕಾರ್ಯದರ್ಶಿ ಮೋನಪ್ಪ ಡಿ., ಪ್ರಮುಖರಾದ ರವಿ ಕಕ್ಕೆಪದವು, ಶಿವರಾಮ ರೈ, ರಾಜೇಶ್ ಎನ್.ಎಸ್., ಡಾ.ಶಿವಕುಮಾರ್ ಹೊಸೋಳಿಕೆ, ಅಶೋಕ್ ಕುಮಾರ್ ಮೂಲೆಮಜಲು, ದೀಪಕ್ ನಂಬಿಯಾರ್, ಗಣೇಶ್ ಪ್ರಸಾದ್ ಎನ್., ಪವನ್ ಎಂ.ಡಿ., ಅಚ್ಯುತ ಆಲ್ಕಬೆ, ಭುವನೇಶ್ ಅಗೋಳಿಕಜೆ, ದಿನೇಶ್ ಗಾಂಗೇಯ, ವೆಂಕಟೇಶ್ ಎಚ್.ಎಲ್. ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.