ಉಡುಪಿ ಕೋರ್ಟ್ನ ಇ-ಮೇಲ್ ಐಡಿಗೆ ಜೂ.26ರ ರಾತ್ರಿ 8:53ಕ್ಕೆ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ಶನಿವಾರ (ಜೂ.27) ಮಧ್ಯಾಹ್ನ 12 ಗಂಟೆಗೆ ಇ&ಮೇಲ್ ಗಮನಿಸಲಾಗಿದೆ. ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಉಡುಪಿ ನಗರಠಾಣಾ ಪಿಎಸ್ಐಗಳಾದ ಭರತೇಶ್, ಈರಣ್ಣ, ಸಿಬ್ಬಂದಿ ಬಶೀರ್ ಸೇರಿದಂತೆ ಇನ್ನಿತರ ಮಹಿಳಾ ಸಿಬ್ಬಂದಿ ಕೋರ್ಟ್ಗೆ ಬಂದೋಬಸ್ತ್ ಮಾಡಿದರು.