ವಿವಿಯ ಕಲಾ ಕಾಲೇಜಿನ ವ್ಯವಹಾರ ಆಡಳಿತ ಉಪನ್ಯಾಸಕರಾಗಿ, ಆಕ್ಸಿಸ್ ಮ್ಯಾಕ್ಸ್ ಲೈಫ್‌ನಲ್ಲಿ ‘ಏಸ್ ಲೈಫ್ ಅಡ್ವೈಸರ್ ಹಾಗೂ ಎಂಡಿಆರ್‌ಟಿ ಆಗಿ ಮೊದಲ ಸ್ಥಾನದಲ್ಲಿದ್ದಾರೆ. ಸಂಖ್ಯಾಶಾಸ್ತ್ರದಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ರಾಜೇಶ್ ಎಂ.ಕಾಂ, ಎಂ.ಎ. ಎಕನಾಮಿಕ್ಸ್, ಬಿ.ಎಡ್, ಎಂಬಿಎ, ಡಿಪ್ಲೊಮಾ ಇನ್ ಡಿಸಿಬಿಎಂ ಪದವಿ ಪಡೆದಿದ್ದಾರೆ. ನೆಟ್, ಕೆಸೆಟ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.