ಮುಖ್ಯ ಅತಿಥಿಗಳಾಗಿ ಯಾದವ ದೇವಾಡಿಗ ಹಳೆಯಂಗಡಿ, ಕಡಂಬೋಡಿ ಮಹಾಬಲ ಪೂಜಾರಿ, ಅರುಣ್ ಕುಮಾರ್ ಪಿ., ರಾಜಾರಾಮ್ ಸಾಲ್ಯಾನ್, ಯಶೋಧರ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಜನಪದ ವಿದ್ವಾಂಸ ಡಾ.ಗಣೇಶ್ ಅಮಿನ್ ಸಂಕಮಾರ್ ಸ್ವಾಗತಿಸಿದರು. ಜಯಂತಿ ಸಂಕಮಾರ್ ವಂದಿಸಿದರು. ಅನು ಧೀರಜ್, ಭವ ರಿತ್ವಿಕ್ ನಿರೂಪಿಸಿದರು.