ದೇವಸ್ಥಾನದ ವತಿಯಿಂದ ಸುಧಾಕರ್ ಎಸ್.ನಾಯ್ಕ ಅವರನ್ನು ಗೌರವಿಸಲಾಯಿತು. ದೇವಸ್ಥಾನ ಆಡಳಿತ ಮೊಕ್ತೇಸರ ಹೆಬ್ರಿ ತಾರಾನಾಥ ಬಲ್ಲಾಳ್, ಡಿವೈಎಸ್ಪಿ ವಿಜಯ ಪ್ರಸಾದ್, ಸಿಪಿಐ ಸಂದೀಪ್, ಪಿಎಸ್‌ಐ ಚಂದ್ರ ಎ.ಕೆ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಮಂಜನ ಗೌಡ, ಎಇ ಶಶಿಧರ್ ನವೀನ್ ರಾಜ್, ಸ್ಥಳೀಯರಾದ ಪ್ರವೀಣ್ ಬಳ್ಳಾಲ್, ಭಾಸ್ಕರ್ ಜೋಯಿಸ್, ಬಿ.ಹರೀಶ್ ಪೂಜಾರಿ ಮತ್ತಿತರರಿದದ್ರು.