ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ವಾರ್ತ, ರಾಕೇಶ್ ರೈ ಕೆಡೆಂಜಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕಾಣಿಯೂರು ಗ್ರಾ.ಪಂ ವಾಜಿ ಅಧ್ಯಕ್ಷ ವಿಶ್ವನಾಥ ಕೊಪ್ಪ, ಪ್ರಮುಖರಾದ ಸುರೇಶ್ ದೇಂತಾರು, ಪ್ರಸನ್ನ ದರ್ಬೆ, ಹರೀಶ್ ಕಂಜಿಪಿಲಿ, ಇಂದಿರಾ ಬಿ.ಕೆ, ದಿನೇಶ್ ಮೆದು ಮೊದಲಾದವರು ಇದ್ದರು. ಗಣೇಶ್ ಉದನಡ್ಕ ಸ್ವಾಗತಿಸಿದರು. ಲೋಕಯ್ಯ ಪರವ ವಂದಿಸಿದರು. ಶಿವರಾಮ ರೈ ಮತ್ತು ಧನಂಜಯ ಕೇನಾಜೆ ನಿರೂಪಿಸಿದರು.