

ವಿಜಯವಾಣಿ ಸುದ್ದಿಜಾಲ ಕಡಬ
ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು
ಇಂಜಿನಿಯರ್ ಶಿವಕುಮಾರ್ ಮಾಹಿತಿ ನೀಡಿ, ಕಾಂಕ್ರೀಟ್ ಕಾಮಗಾರಿ ಮೇಲೆ ಓಡಾಡಿರುವುದು ಸ್ಪಷ್ಟವಾಗಿದೆ. ಮಣ್ಣು ಹಾಕಿರುವುದೂ ನಿಜ. 15ನೇ ಹಣಕಾಸಿನ ಯೋಜನೆಯಲ್ಲಿ 13 ಲಕ್ಷ ರೂ. ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಪಪಂ ಆಡಳಿತ ಬರುವ ಮೊದಲು ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು ಎಂದರು. ಈ ಬಗ್ಗೆ ತನಿಖೆ ನಡೆಸಲು ನಿರ್ಣಯಿಸಲಾಯಿತು.
ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಸೂಚನೆ