ಕ್ರೀಡಾ ತರಬೇತಿಯಿಂದ ಸಾಧನೆ ಸಾಧ್ಯ

ಬೆಳ್ವೆಯಲ್ಲಿ ನಡೆದ ಉಚಿತ ಟೆನ್ನಿಸ್ ತರಬೇತಿ ಕಾರ್ಯಾಗಾರವನ್ನು ನಿಖಿಲ್ ಬ್ರಹ್ಮಾವರ ಉದ್ಘಾಟಿಸಿದರು.
ಬೆಳ್ವೆಯಲ್ಲಿ ನಡೆದ ಉಚಿತ ಟೆನ್ನಿಸ್ ತರಬೇತಿ ಕಾರ್ಯಾಗಾರವನ್ನು ನಿಖಿಲ್ ಬ್ರಹ್ಮಾವರ ಉದ್ಘಾಟಿಸಿದರು.
Published on

ವಿಜಯವಾಣಿಸುದ್ದಿಜಾಲ ಬೆಳ್ವೆ

ವಿದ್ಯಾರ್ಥಿಗಳಿಗೆಹಾಗೂ ಕ್ರೀಡಾಪಟುಗಳಿಗೆ ಕ್ರೀಡಾತರಬೇತಿ ನೀಡಿದಾಗ ಉತ್ತಮಪ್ರತಿಭೆಯೊಂದಿಗೆ ಗುರುತಿಸಿಕೊಳ್ಳಲುಸಾಧ್ಯವಿದೆ.ವಿದ್ಯಾರ್ಥಿಗಳಿಗೆಶಾಲೆಯಲ್ಲಿ ದೊರೆಯುವ ಕ್ರೀಡಾತರಬೇತಿಯೊಂದಿಗೆ ಸಂ ಸಂಸ್ಥೆಗಳುತರಬೇತಿ ಸೇರಿದಂತೆ ಇನ್ನಿತರಸೌಲಭ್ಯ ನೀಡಿ ಪ್ರೋತ್ಸಾಹಿಸಿದಾಗಇನ್ನಷ್ಟು ಕ್ರೀಡಾ ಸಾಧನೆಯೊಂದಿಗೆಗುರುತಿಸಿಕೊಳ್ಳಲು ಸಾಧ್ಯ ಎಂದುಟೆನ್ನಿಸ್ ತರಬೇತುದಾರ ನಿಖಿಲ್ಬ್ರಹ್ಮಾವರ ಹೇಳಿದರು.

ಬೆಳ್ವೆರಾಧಿಕಾ ಕ್ಯಾಶ್ಯೂಸ್ ವಠಾರದಲ್ಲಿಆರ್ಡಿ,ಬೆಳ್ವೆ,ಗೋಳಿಯಂಗಡಿಲಯನ್ಸ್ ಹಾಗೂ ಲಿಯೋ ಕ್ಲಬ್ ವತಿಯಿಂದಲಯನ್ಸ್ ಕ್ಲಬ್ ಸ್ಥಾಪಾಕಾಧ್ಯಕ್ಷಬಿ.ರಾಜೇಂದ್ರಕಿಣಿ ಬೆಳ್ವೆ ಪ್ರಾಯೋಜಕತ್ವದಲ್ಲಿಭಾನುವಾರ ಹಮ್ಮಿಕೊಂಡ ಉಚಿತಟೆನ್ನಿಸ್ ತರಬೇತಿ ಕಾರ್ಯಾಗಾರಉದ್ಘಾಟಿಸಿ ವಾತನಾಡಿದರು.

ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಯ ಬೆಳ್ವೆ,ಆರ್ಡಿ,ಅಲ್ಬಾಡಿ,ಹೈಕಾಡಿಹಾಗೂ ಸರ್ಕಾರಿ ಪ್ರೌಢಶಾಲೆ ಆರ್ಡಿ,ಗೋಳಿಯಂಗಡಿ,ಹೈಕಾಡಿಯ100ಕ್ಕೂಹೆಚ್ಚು ವಿದ್ಯಾರ್ಥಿಗಳು ಉಚಿತಟೆನ್ನಿಸ್ ತರಬೇತಿ ಕಾರ್ಯಾಗಾರದಪ್ರಯೋಜನ ಪಡೆದರು.

ಆರ್ಡಿ,ಬೆಳ್ವೆ,ಗೋಳಿಯಂಗಡಿಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಲಯನ್ಸ್ಕ್ಲಬ್ ಸ್ಥಾಪಾಕಾಧ್ಯಕ್ಷಬಿ.ರಾಜೇಂದ್ರಕಿಣಿ,ಎಚ್.ವಸಂತಕುವಾರ್ ಶೆಟ್ಟಿ,ಕಾರ್ಯದರ್ಶಿಕೆ.ಸಂಜೀವಆರ್ಡಿ,ಕೋಶಾಧಿಕಾರಿಬಾಲಮುರಳಿಕೃಷ್ಣ,ವಾಜಿಅಧ್ಯಕ್ಷ ವೈ.ಪಟ್ಟಾಭಿರಾಮ್ಭಟ್,ಕೋಶಾಧಿಕಾರಿಜಯಪ್ರಕಾಶ್ ಶೆಟ್ಟಿ,ಜತೆಕಾರ್ಯದರ್ಶಿ ಕೀರ್ತಿ ಕುವಾರ್ಶೆಟ್ಟಿ,ಬೆಳ್ವೆಸರ್ಕಾರಿ ಪ್ರಾಥಮಿಕ ಶಾಲೆ ದೈಹಿಕಶಿಕ್ಷಣ ಶಿಕ್ಷಕ ಬಿ.ಕಿಶನ್‌ರಾಜ್ಶೆಟ್ಟಿ,ಹೈಕಾಡಿಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿರತಿ,ಟೆನ್ನಿಸ್ತರಬೇತುದಾರೆ ರಕ್ಷಾ,ಲಯನ್ಸ್ಕ್ಲಬ್ ಪದಾಧಿಕಾರಿಗಳು,ಸದಸ್ಯರುಉಪಸ್ಥಿತರಿದ್ದರು.

ಲಯನ್ಸ್ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿಸ್ವಾಗತಿಸಿ,ಕಾರ್ಯದರ್ಶಿಕೆ.ಸಂಜೀವಆರ್ಡಿ ವಂದಿಸಿದರು.ಕೋಶಾಧಿಕಾರಿಬಾಲಮುರಳಿ ಕೃಷ್ಣ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಸಿಗುವ ಕ್ರೀಡಾ ತರಬೇತಿಯೊಂದಿಗೆ ಇನ್ನಿತರ ನೂತನ ಶೈಲಿಯ ತರಬೇತಿ ನೀಡಬೇಕು. ಆಗ ಆಸಕ್ತಿಯೊಂದಿಗೆ ಇನ್ನಷ್ಟು ಸಾಧನೆಯೊಂದಿಗೆ ಉತ್ತಮ ಕ್ರೀಡಾಪಟುಗಳಾಗಿ ಮೂಡಿಬರಲು ಸಾಧ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net