ಭೋಜನದಲ್ಲಿ ಚಿತ್ರಾನ್ನ, ಪುಳಿಯೋಗರೆ, ಇಂದ್ರಾಣಿ ರೈಸ್, ಗೀ ರೈಸ್, ಬಟಾಣಿ ಗಸಿ, ಕೂಮಾರ್, ಕೊಚ್ಚಿಗೆ ಅನ್ನ, ಟೊಮಾಟೊ ರೈಸ್ ಬಾತ್, ಪುದಿನ ರೈಸ್, ವಿವಿಧ ಬಗೆಯ ಪೋಡಿಗಳು, ಹಲಸಿನ ಬೀಜ ಚಟ್ನಿ, ಕೆಸುವಿನ ಎಲೆ ಚಟ್ನಿ, ಮಾವಿನಕಾಯಿ ಚಟ್ನಿ, ಮೊಳಕೆ ಹೆಸರು-ಬಟಾಟೆ ಗಸಿ, ಕಣಿಲೆ ಗಸಿ, ಪೆಜಕಾಯಿ ಗಸಿ, ಕುಡುತ ಸಾರ್, ಕುಂಬಳಕಾಯಿ ಮೊಸರು ಹುಳಿ, ಬೆಂಡೆ ಪುಳಿಮುಂಚಿ, ತೇವು ಗಸಿ, ತೊಜಂಕ್-ಅಂಬಡೆ ಸುಕ್ಕ, ಸೂರನ್ ಕಡ್ಲೆ ಗಸಿ, ಬೂದಿಕುಂಬಳ ಮೊಸರು ಹುಳಿ ಸೇರಿದಂತೆ ನಾನಾ ಬಗೆಯ ಸಾಂಪ್ರದಾಯಿಕ ಖಾದ್ಯಗಳಿದ್ದವು.