ಡಿವೈಡರ್ ಮೇಲೆ ನಿಂತಿದ್ದಾತಗೆ ಟ್ಯಾಂಕರ್ ಡಿಕ್ಕಿ

ACCIDENT
ACCIDENT
Published on

ಕುಂದಾಪುರ: ಹೆ

ಮ್ಮಾ

ಡಿ ಗ್ರಾಮದ ಕನ್ನಡಕುದ್ರು ಕ್ರಾಸ್ ಮುವತ್ತುಮುಡಿ ಬಸ್ ಸ್ಟಾಪ್ ಬಳಿ ರಾ.ಹೆ.-66ರಲ್ಲಿ ರಸ್ತೆಯ ಡಿವೈಡರ್ ದಂಡೆ ಮೇಲೆ ನಿಂತುಕೊಂಡಿದ್ದ ಸತ್ಯನಾರಾಯಣ ಆಚಾರ್(65) ಎಂಬುವರಿಗೆ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಡಿಕ್ಕಿಯಾಗಿದೆ.

ಗಾಯಗೊಂಡ ಸತ್ಯನಾರಾಯಣ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net