ಉಡುಪಿಯಲ್ಲಿ ಅತ್ಯಾಧುನಿಕ ಸೌಕರ್ಯದೊಂದಿಗೆ ನಿರ್ಮಾಣಗೊಳ್ಳುತ್ತಿರುವ "ಸಾಯಿರಾಧಾ ನಿತ್ಯಧಾಮ' ಫೇಸ್-2. ವಸತಿ ಸಮುಚ್ಚಯ.
Published on:
Copied
Follow Us
* ಗ್ರಾಹಕರಿಗೆ ಭರ್ಜರಿ ಫೆಸ್ಟಿವಲ್ ಆಫರ್
* 2, 3 ಬಿಎಚ್ಕೆ ವಸತಿ ಸಮುಚ್ಚಯ
ಉಡುಪಿ: ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ 'ಸಾಯಿರಾಧಾ ಡೆವಲಪರ್ಸ್'ನ 24ನೇ ಯೋಜನೆಯಾಗಿ ಉಡುಪಿ ನಗರದ ಹೃದಯ ಭಾಗವಾದ ವಿದ್ಯೋದಯ ಪಬ್ಲಿಕ್ ಸ್ಕೂಲ್ ಎದುರಿನಲ್ಲಿ 'ಸಾಯಿರಾಧಾ ನಿತ್ಯಧಾಮ ಫೇಸ್-2' ವಸತಿ ಸಮುಚ್ಚಯ ನಿರ್ಮಾಣಗೊಳ್ಳುತ್ತಿದೆ.
ಈ ಯೋಜನೆಯು ಜನಸಾಮಾನ್ಯರ ಮನೆಯ ಅಗತ್ಯ ಪೂರೈಸುವ ಮಹತ್ವದ ಹೆಜ್ಜೆಯಾಗಿದ್ದು, ಗುಣಮಟ್ಟದ ನಿರ್ಮಾಣದ ಮೂಲಕ ಜನರ ಕನಸಿನ ಮನೆಯ ಆಶಯ ಸಾಕಾರಗೊಳಿಸಲಿದೆ. ಈ ಸಮುಚ್ಚಯವು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಬಳಕೆಗೆ ಲಭ್ಯವಾಗಲಿದೆ.
ಅತ್ಯಾಧುನಿಕ ಸೌಕರ್ಯ
2 ಮತ್ತು 3 ಬಿಎಚ್ಕೆಯ 1,235ರಿಂದ 1,904 ಚ.ಅಡಿ ವಿಸ್ತೀರ್ಣದ ವಿಶಾಲವಾದ 42 ಫ್ಲಾಟ್ಗಳನ್ನು 'ನಿತ್ಯಧಾಮ' ಒಳಗೊಂಡಿದೆ. ವಸತಿ ಸಮುಚ್ಚಯವು ಅತ್ಯಾಧುನಿಕ ಸೌಕರ್ಯದೊಂದಿಗೆ ಗ್ರಾಹಕರಿಗೆ ಎಲ್ಲ ರೀತಿಯಿಂದಲೂ ಅನುಕೂಲವಾಗುವಂತೆ ನಿರ್ಮಾಣಗೊಳ್ಳುತ್ತಿದೆ.
ಶಾಲಾ-ಕಾಲೇಜ್, ಶ್ರೀಕೃಷ್ಣ ಮಠ, ಶಾಪಿಂಗ್ ಮಾಲ್, ರೈಲ್ವೆ ನಿಲ್ದಾಣಕ್ಕೆ ಅತ್ಯಂತ ಸನಿಹದಲ್ಲಿ ಉತ್ಕಷ್ಟ ಗುಣಮಟ್ಟದ ನೂತನ ವಸತಿ ಸಮುಚ್ಚಯ ಇದಾಗಿದ್ದು, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಉದ್ದೇಶದೊಂದಿಗೆ ನಿರ್ಮಾಣವಾಗಲಿದೆ.
5 ಲಕ್ಷ ರೂ. ವರೆಗೆ ವಿಶೇಷ ರಿಯಾಯಿತಿ
ಗ್ರಾಹಕರಿಗೆ ಸ್ವಂತ ಮನೆ ಹೊಂದಬೇಕೆಂಬ ಕನಸು ನನಸಾಗಿಸಲು ಹಾಗೂ ಖರೀದಿ ಮಾಡಲು ಆಸಕ್ತರಾಗಿರುವವರಿಗೆ ಅನುಕೂಲಕ್ಕಾಗಿ ಹಬ್ಬದ ಪ್ರಯುಕ್ತ 5 ಲಕ್ಷ ರೂ. ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳುವಂತೆ ಹಾಗೂ ವಸತಿ ಸಮುಚ್ಚಯದ ಬಗ್ಗೆ ಹೆಚ್ಚಿನ ವಿವರಗಳಿಗೆ ವೆಬ್ಸೈಟ್ www.sairadhadevelopers.in ಭೇಟಿ ಮಾಡುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.