ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಮ ಕೆ.ದೊಡ್ಮನೆ ಮಾತನಾಡಿದರು. ಉದ್ಯಮಿ ಪ್ರಶಾಂತ ವಿ.ಮೊಗೇರ್ ಅಳ್ವೆಗದ್ದೆ, ಕೋಟೆಮನೆ ದುರ್ಗಾಂಬಿಕಾ ದೇವಸ್ಥಾನ ಅಧ್ಯಕ್ಷ ನಾರಾಯಣ ವಿ.ಮೇಸ್ತ, ಸಂಕದಗುಂಡಿ ಸಂಕಮ್ಮ ಮಾಸ್ತಿ ದೇವಸ್ಥಾನ ಅಧ್ಯಕ್ಷ ಮಂಜುನಾಥ ಪೂಜಾರಿ, ಮುದ್ರಮಕ್ಕಿ ಶ್ರೀ ಮಹಾಸತಿ ಯುವಕ ಸಂಘ ಅಧ್ಯಕ್ಷ ರಾಘವೇಂದ್ರ ಶಿರೂರು, ಮಾರ್ಕೆಟ್ ಸಪರಿವಾರ ಶ್ರೀ ಮಹಾಸತಿ ದೈವಸ್ಥಾನದ ಅಧ್ಯಕ್ಷ ರಘುವೀರ ಶೇಟ್, ಉಪ್ಪರಿಗೆಹಿತ್ಲು ಜಟ್ಟಿಗೇಶ್ವರ ದೈವಸ್ಥಾನದ ಅಧ್ಯಕ್ಷ ವೆಂಕಟೇಶ ವಿ.ಮೇಸ್ತ, ಕಡ್ಕೆ ಬೀರೇಶ್ವರ ದೈವಸ್ಥಾನದ ಅಧ್ಯಕ್ಷ ನಾಗಯ್ಯ ಜಾನ್ಮನೆ, ಮತ್ಸೊೃೀದ್ಯಮಿ ನಾರಾಯಣ ಖಾರ್ವಿ ಮುರ್ಡೇಶ್ವರ, ಮುರ್ಡೇಶ್ವರ ಗ್ರಾಮೀಣ ವ್ಯವಸಾಯ ಸಂಘದ ಅಧ್ಯಕ್ಷ ಭಾಸ್ಕರ ಜಿ.ಮೊಗೇರ್, ಭಟ್ಕಳ ಟ್ರಾಲ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ಹನುಮಂತ ಮೊಗೇರ್, ಭಟ್ಕಳ ಮೊಗೇರ್ ಸಮಾಜದ ಅಧ್ಯಕ್ಷ ಮಂಜುನಾಥ ಎಸ್.ಮೊಗೇರ್, ಕಿರುಹೊಳೆ ಮಹಾಸತಿ ದೇವಸ್ಥಾನದ ಅಧ್ಯಕ್ಷ ಸುಭಾಷ್ ಕಾಮತ್, ಕರಾವಳಿ ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ ಬಿಲ್ಲವ, ಗ್ರಾಪಂ ಮಾಜಿ ಸದಸ್ಯೆ ದೇವಕಿ ಎನ್.ಗದ್ದೆಮನೆ, ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮ ಎನ್.ಅಳ್ವೆಗದ್ದೆ, ದೇವಳದ ಅಧ್ಯಕ್ಷ ಗಣಪತಿ ಎಸ್.ಮೊಗವೀರ, ಅಳ್ವೆಗದ್ದೆ ಶ್ರೀ ಬೊಬ್ಬರ್ಯ ದೈವಸ್ಥಾನ ಅಧ್ಯಕ್ಷ ಶ್ರೀಪಾದ ಕುಮಾರ್ ಉಪಸ್ಥಿತರಿದ್ದರು.