ಕೆರೆಯ ದಂಡೆಯುದ್ದಕ್ಕೂ 225 ಮೀಟರ್ ಉದ್ದದ ಸುಂದರ ನಡಿಗೆ ಪಥ. ಕೆರೆಯ ಮಣ್ಣಿನ ಸವೆತ ತಡೆಯಲು 92.24 ಲಕ್ಷ ರೂ. ವೆಚ್ಚದಲ್ಲಿ ಗೇಬಿಯನ್ ತಡೆಗೋಡೆ, 1194 ಚ.ಮೀ. ವ್ಯಾಪ್ತಿಯಲ್ಲಿ ಪೇವ್ ಪ್ಲಾಜಾ ನಿರ್ಮಿಸಿ ಅಲಂಕಾರಿಕ ದೀಪಗಳು, ಆಸನ ಅಳವಡಿಕೆ. ಜಲ ಪ್ರವಾಸೋದ್ಯಮಕ್ಕೆ ಒತ್ತು ನೀಡಲು 12.03 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಬೋಟ್ ಜೆಟ್ಟಿ, ಕೆರೆಯ ದಂಡೆಯ ಮೇಲೆ 60 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ನಿಮಾರ್ಣ ಮಾಡುವ ಯೋಜನೆಗಳಿವೆ.