

ಕುಂದಾಪುರ:ಬಹಳವೈಭವದಿಂದ ಆಚರಿಸಲ್ಪಡುವ ಕುಂದಾಪುರದಶ್ರೀ ಕುಂದೇಶ್ವರ ದೇವಸ್ಥಾನದಲಕ್ಷ ದೀಪೋತ್ಸವಕ್ಕೆ ಕುಂದಾಪುರದಬಹು ಪುರಾತನ ಐತಿಹಾಸಿಕ ಚರಿತ್ರೆಯುಳ್ಳಭಾಗ್ಯವಂತೆ ರೋಜರಿ ಮಾತಾ ಚರ್ಚಿನಸೌಹಾರ್ದ ಸಮಿತಿ ಪ್ರಮುಖರುಮಂಗಳವಾರ ಶ್ರೀ ಕುಂದೇಶ್ವರದೇವಸ್ಥಾನಕ್ಕೆ ತೆರಳಿ ಫಲಪುಷ್ಪನೀಡಿ ಸೌಹಾರ್ದತೆ ಮೆರೆದರು.
ಸೌಹಾರ್ದಸಮಿತಿಯ ನೇತೃತ್ವ ವಹಿಸಿದ್ದರೋಜರಿ ಮಾತಾ ಚರ್ಚ್ ಧರ್ಮಗುರುಪೌವ್ಲ್ ರೇಗೊ,ಶ್ರೀಕುಂದೇಶ್ವರ ಲಕ್ಷದೀಪೋತ್ಸವವುಎಲ್ಲ ಧರ್ಮೀಯರ ಬೆಸುಗೆಯಾಗಲಿ,ಎಲ್ಲರಲ್ಲಿಸೌಹಾರ್ದತೆ ಉಂಟು ಮಾಡಲಿ.ಈಲಕ್ಷದೀಪೋತ್ಸವದ ಸಂದರ್ಭದಲ್ಲಿಜನರ ಹೃದಯದಲ್ಲಿರುವ ಅಂಧಕಾರದೂರವಾಗಿ,ಬೆಳಕುಮೂಡಲಿ ಎಂದರು.ನ.25,26ರಂದುನಡೆಯುವ ಕುಂದಾಪುರ ರೋಜರಿ ಮಾತಾಚರ್ಚ್‌ನ ತೆರಾಲಿ ಹಬ್ಬಕ್ಕೆಆಮಂತ್ರಿಸಿದರು.
ಶ್ರೀಕುಂದೇಶ್ವರ ದೇವಸ್ಥಾನದ ಅಧ್ಯಕ್ಷಎಸ್.ವಾಸುದೇವಯಡಿಯಾಳ,ಅರ್ಚಕರಾಜಶೇಖರ ಮಂಜರು ದೇವಸ್ಥಾನದವತಿಯಿಂದ ಧರ್ಮಗುರು ಪೌವ್ಲ್ರೇಗೊ ಅವರನ್ನು ಸನ್ಮಾನಿಸಿದರು.ಚರ್ಚ್ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ,ಕಾರ್ಯದರ್ಶಿಆಶಾ ಕರ್ವಾಲ್ಲೊ,ಆಯೋಗಗಳಸಂಯೋಜಕಿ ಪ್ರೇಮಾ ಡಿಕುನ್ಹಾ,ಸೌಹಾರ್ದಸಮಿತಿ ಸಂಚಾಲಕ,ರೋಜರಿಸೊಸೈಟಿ ಅಧ್ಯಕ್ಷ ಜೋನ್ಸನ್ಡಿಆಲ್ಮೆಡಾ,ಕೆಥೋಲಿಕ್ಸಭಾ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ,ಕಾರ್ಯದರ್ಶಿಶಾಂತಿ ಪಿಂಟೊ,ಸೌಹಾರ್ದಸಮಿತಿ ಸದಸ್ಯರಾದ ಬರ್ನಾಡ್ಡಿಕೋಸ್ತಾ,ಡಾ.ಸೋನಿಡಿಕೋಸ್ತಾ,ಶೈಲಾಡಿಆಲ್ಮೇಡಾ,ಜೋಸೆಫ್ಡಿಜೋಜ,ಮೈಕಲ್ಗೊನ್ಸಾಲ್ವಿಸ್,ಆಲ್ವಿನ್ಆಲ್ಮೇಡಾ,ಸಂಗೀತಾಪಾಯ್ಸ,ಕುಂದೇಶ್ವರದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದಕೆ.ಸತೀಶ್ಗಾಣಿಗ,ಜಿ.ಎಸ್.ಭಟ್,ಕೆ.ನಾಗರಾಜನಾಯ್ಕ,ವಿಠಲಕಾಂಚನ್,ದಿನೇಶ್,ಉದಯಹವಾಲ್ದಾರ್,ಸೀಮಾಚಂದ್ರ ಪೂಜಾರಿ ಇನ್ನಿತರರುಉಪಸ್ಥಿತರಿದ್ದರು.