ಬೈಂದೂರಿನಲ್ಲಿ ವಿಜೃಂಭಣೆಯ ಗ್ರಾಮೋತ್ಸವ

ಹಕ್ಲಾಡಿಯಲ್ಲಿ ನಡೆದ ಗ್ರಾಮೋತ್ಸವವನ್ನು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಊರ ಪ್ರಮುಖರು, ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಹಕ್ಲಾಡಿಯಲ್ಲಿ ನಡೆದ ಗ್ರಾಮೋತ್ಸವವನ್ನು ಶಾಸಕ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಊರ ಪ್ರಮುಖರು, ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Published on

ಕುಂದಾಪುರ:ಬೈಂದೂರುಉತ್ಸವದ ಅಂಗವಾಗಿ ಬೈಂದೂರುವಿಧಾನಸಭಾ ಕ್ಷೇತ್ರದ ಗುಲ್ವಾಡಿಗ್ರಾಪಂ,ಹಕ್ಲಾಡಿಗ್ರಾಪಂ ವ್ಯಾಪ್ತಿಯಲ್ಲಿ ಭಾನುವಾರಗ್ರಾಮೋತ್ಸವ ವಿಜೃಂಭಣೆಯಿಂದನಡೆಯಿತು.

ಹಕ್ಲಾಡಿಗ್ರಾಪಂ ನೇತೃತ್ವದಲ್ಲಿ ವಿವಿಧಇಲಾಖೆಗಳ ಸಹಯೋಗದಲ್ಲಿ ಹಕ್ಲಾಡಿಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿನಡೆದ ಗ್ರಾಮೋತ್ಸವವನ್ನು ಬೈಂದೂರುಶಾಸಕ ಗುರುರಾಜ್ ಗಂಟಿಹೊಳೆಉದ್ಘಾಟಿಸಿ,ಗ್ರಾಮಸ್ಥರಅನುಕೂಲಕ್ಕಾಗಿ ಗ್ರಾಮ ಮಟ್ಟದಲ್ಲೇಕೃಷಿ,ಆರೋಗ್ಯ,ಹೈನುಗಾರಿಕೆಇನ್ನಿತರ ವಿಷಯಗಳ ಕುರಿತ ಕಾರ್ಯಕ್ರಮಆಯೋಜಿಸಿದ್ದು,ಇದರಪ್ರಯೋಜನ ಪಡೆಯುವಂತೆ ಕರೆ ನೀಡಿದರು.

ಗ್ರಾಪಂಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು,ಅಧಿಕಾರಿಗಳು,ಸಿಬ್ಬಂದಿ,ಊರಪ್ರಮುಖರು,ಶಿಕ್ಷಕರು,ಆಶಾಮತ್ತು ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರುಉಪಸ್ಥಿತರಿದ್ದರು.

ಪಶುಸಂಗೋಪನಾಇಲಾಖೆಯಿಂದ ನಾಯಿಗಳಿಗೆ ರೇಬಿಸ್ನಿಯಂತ್ರಣ ಚುಚ್ಚುಮದ್ದು ಲಸಿಕೆ,ಕೆಎಂಎ್ತಜ್ಞ ವೈದ್ಯರಿಂದ ಹಸುಗಳಿಗೆಬಂಜೆತನ ನಿವಾರಣಾ ಪ್ರಾಯೋಗಿಕಪ್ರಾತ್ಯಕ್ಷಿಕೆ,ಕೃಷಿಮತ್ತು ತೋಟಗಾರಿಕಾ ಇಲಾಖೆಅಧಿಕಾರಿಗಳಿಂದ ಕೃಷಿ ಸಲಕರಣಾಮಾಹಿತಿ,ಪ್ರದರ್ಶನ,ಸಸ್ಯಗಳಪೋಷಣೆ ಮತ್ತು ಸಂರಕ್ಷಣೆ ಕುರಿತುಮಾಹಿತಿ,ಪ್ರಸಾದ್ನೇತ್ರಾಲಯ,ಆಯುಷ್ಇಲಾಖೆ,ಸರ್ಕಾರಿಆಸ್ಪತ್ರೆ ಸಹಯೋಗದಲ್ಲಿ ಕಣ್ಣಿನಉಚಿತ ತಪಾಸಣೆ,ಕ್ಯಾನ್ಸರ್ತಪಾಸಣೆ,ಆರೋಗ್ಯತಪಾಸಣಾ ಶಿಬಿರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net