

* ಪುತ್ತಿಗೆ ಸುಗುಣೇಂದ್ರ ಶ್ರೀ ಮಾಹಿತಿ
* ಅಮೆರಿಕದಲ್ಲಿರುವ ಪುತ್ತಿಗೆ ಮಠದ ಮಂದಿರ
ವಿದೇಶದ ಮೊದಲ ಮಠ
ಅಮೆರಿಕದ ಫೀನಿಕ್ಸ್ನಲ್ಲಿ ಶ್ರೀ ವೆಂಕಟಕೃಷ್ಣನ ಕ್ಷೇತ್ರಕ್ಕಾಗಿ ಈಗಾಗಲೇ ನಾಲ್ಕು ಎಕರೆ ವಿಶಾಲ ಜಾಗ ಖರೀದಿಸಲಾಗಿದೆ. ಅಲ್ಲಿನ ಪ್ರಧಾನ ಅರ್ಚಕ ಕಿರಣ್ ಆಚಾರ್ಯ ನೇತೃತ್ವದಲ್ಲಿ ಆಗಮಶಾಸ್ತ್ರದ ನಿಯಮಾನುಸಾರ ಭವ್ಯವಾದ ಹಾಗೂ ವೈಭವೋಪೇತ ಬೃಹತ್ ಮಂದಿರ ನಿಮಾರ್ಣ ಕಾರ್ಯ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಈ ಕ್ಷೇತ್ರವು ವಿಶ್ವದ ಪ್ರಮುಖ ವೈಷ್ಣವ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಲಿದೆ.
— ಪ್ರಸನ್ನ ಆಚಾರ್ಯ. ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ.