

ವಿಜಯವಾಣಿಸುದ್ದಿಜಾಲ ಪಡುಬಿದ್ರಿ
ಶತಮಾನಗಳಹಿಂದೆ ನಾರಾಯಣಗುರುಗಳ ಸಂದೇಶದಿಂದನಮ್ಮಲ್ಲಿ ಹೊಸ ಚಿಂತನೆ,ಚೈತ್ಯನ್ಯಮೂಡಿರುವುದಲ್ಲದೆ ಸ್ವಾಭಿಮಾನದಿಂದಬದುಕಲು ಸಾಧ್ಯವಾಯಿತು.ಬಿಲ್ಲವಸಮಾಜ ಸಂಘಟಿತರಾಗಿ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ,ರಾಜಕೀಯವಾಗಿಸಿಗಬೇಕಾದ ಅಧಿಕಾರ,ಅವಕಾಶವನ್ನುತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕಾದಅಗತ್ಯವಿದೆ ಎಂದು ಅಖಿಲ ಭಾರತಬಿಲ್ಲವರ ಒಕ್ಕೂಟ ಅಧ್ಯಕ್ಷನವೀನ್‌ಚಂದ್ರ ಡಿ.ಸುವರ್ಣಹೇಳಿದರು.
ಪಲಿಮಾರು ಹೊಯಿಗೆ ಬಿಲ್ಲವ ಸಮಾಜಸೇವಾ ಸಂಘದ ನೂತನ ಬಿಲ್ಲವ ಸಭಾಭವನಲೋಕಾರ್ಪಣೆ ಕಾರ್ಯಕ್ರಮದಲ್ಲಿಮಾತನಾಡಿದರು.
ಸಭಾಭವನಉದ್ಘಾಟಿಸಿದ ಸ್ಥಳದಾನಿ ಧರ್ಮಪ್ರಕಾಶ್ಜೆ.ಕುಮಾರ್ಚೆನ್ನೈ ಮಾತನಾಡಿ,ಒಗ್ಗಟ್ಟಿನಬಲ,ಸಂಸ್ಕೃತಿಯಉಸಿರು,ಮುಂದಿನಪೀಳಿಗೆಯ ಆಸೆ ರೂಪವಾಗಿ ಬಿಲ್ಲವಭವನ ಕಟ್ಟಡ ಮೂಡಿ ಬಂದಿದೆ.ಇದುಕೇವಲ ಬಿಲ್ಲವ ಸಮಾಜದ ಭವನವಲ್ಲ,ಸನಾತನಭವನವಾಗಿದೆ ಎಂದರು.
ಬಿಲ್ಲವಮಹಾಮಂಡಲ ಮುಲ್ಕಿ ಅಧ್ಯಕ್ಷಸೂರ್ಯಕಾಂತ್ ಜೆ.ಸುವರ್ಣಮಾತನಾಡಿ,ಬಿಲ್ಲವರುಸಂಘಟಿತರಾಗಬೇಕು.ಸಮಾಜದಮಕ್ಕಳು,ಯುವಕರಿಗೆಉನ್ನತ ವ್ಯಾಸಂಗದ ಅವಕಾಶಗಳುಒದಗಿ ಬರುವ ಪ್ರಯತ್ನಕ್ಕೆಮುಂದಾಗಬೇಕು ಎಂದರು.
ಚಂದ್ರಶೇಖರಶಾಂತಿ ಸಹಿತ ದಾನಿಗಳನ್ನುಗೌರವಿಸಲಾಯಿತು.ಸಂಘದಅಧ್ಯಕ್ಷ ಲಕ್ಷ್ಮಣ ಕೆ.ಕೋಟ್ಯಾನ್ಅಧ್ಯಕ್ಷತೆ ವಹಿಸಿದ್ದರು.
ಕಟ್ಟಡಸಮಿತಿ ಕಾರ್ಯಾಧ್ಯಕ್ಷ ಮಧುಕರಎಂ.ಸುವರ್ಣ,ಆತ್ಮಶಕ್ತಿಕೋ-ಆಪರೇಟಿವ್ಬ್ಯಾಂಕ್ ಅಧ್ಯಕ್ಷ ಚಿತ್ತರಂಜನ್ಬೋಳಾರ್,ಕೇಂದ್ರಸರ್ಕಾರದ ನಿವೃತ್ತ ಆಡಳಿತಾಧಿಕಾರಿಎಚ್.ಎನ್.ಪೂಜಾರಿ,ಅಡ್ವೆಗರಡಿ ಅರ್ಚಕ ಸದಾನಂದ ಪೂಜಾರಿ,ಉದ್ಯಮಿಶಾರದಾ ಸೂರು ಕರ್ಕೇರ,ರಾಷ್ಟ್ರೀಯಬಿಲ್ಲವ ಮಹಾಮಂಡಲ ಮಹಿಳಾ ವಿಭಾಗಅಧ್ಯಕ್ಷೆ ಗೀತಾಂಜಲಿ ಸುವರ್ಣ,ಜಿಪಂಮಾಜಿ ಸದಸ್ಯೆ ಶಿಲ್ಪಾ ಜಿ.ಸುವರ್ಣ,ತಾಪಂಮಾಜಿ ಅಧ್ಯಕ್ಷೆ ನೀತಾ ಗುರುರಾಜ್,ಕಾಪುಬ್ಲಾಕ್ ಕಾಂಗ್ರೆಸ್ ಅಧ್ಯಕ್ಷವೈ.ಸುಕುಮಾರ್ಉಪಸ್ಥಿತರಿದ್ದರು.
ಸಾಂಸ್ಕೃತಿಕಕಾರ್ಯದರ್ಶಿ ಚಂದ್ರಕಲಾ ಶಾಂತರಾಜ್ಸ್ವಾಗತಿಸಿದರು.ಕಟ್ಟಡಸಮಿತಿ ಕೋಶಾಧಿಕಾರಿ ತಾರನಾಥ್ಕೋಟ್ಯಾನ್ ಪ್ರಾಸ್ತಾವಿಕವಾಗಿಮಾತನಾಡಿದರು.ಚಂದ್ರಶೇಖರಶಾಂತಿ ಮತ್ತು ಪ್ರಶಾಂತ್ ಶಾಂತಿನೇತೃತ್ವದಲ್ಲಿ ಶಿವಾನಂದ ತಂತ್ರಿಪೌರೋಹಿತ್ಯದಲ್ಲಿ ಗುರುಪೂಜೆ,ಸಾರ್ವಜನಿಕಸತ್ಯನಾರಾಯಣ ಪೂಜೆ ನಡೆಯಿತು.
ಪಿಡಿಬಿ-ಫೆಬ್05-1ಹೊಯಿಗೆ
ಪಲಿಮಾರುಹೊಯಿಗೆ ಬಿಲ್ಲವ ಸಮಾಜ ಸೇವಾ ಸಂಘದಬಿಲ್ಲವ ಸಭಾಭವನವನ್ನು ಧರ್ಮಪ್ರಕಾಶ್ಜೆ.ಕುಮಾರ್ಉದ್ಘಾಟಿಸಿದರು.ಸೂರ್ಯಕಾಂತ್ಜೆ.ಸುವರ್ಣ,ನವೀನ್‌ಚಂದ್ರಡಿ.ಸುವರ್ಣ,ಚಂದ್ರಶೇಖರಶಾಂತಿ,ಲಕ್ಷ್ಮಣಕೆ.ಕೋಟ್ಯಾನ್ಇತರರು ಇದ್ದರು.
**************************