ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛ ಪರಿಸರ ಮುಖ್ಯ

 ಹಿಂದೂ ರುದ್ರಭೂಮಿಯಲ್ಲಿ ಪರಿಸರ ಸಂರಕ್ಷಣೆ ಅಭಿಯಾನ ಪ್ರಯುಕ್ತ ವನಮಹೋತ್ಸವ ನಡೆಯಿತು. ಸುಧೀರ್ ಶೆಟ್ಟಿ, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಮಹಿಳಾ ಮಂಡಲ ಅಧ್ಯಕ್ಷೆ ಮೋಹಿನಿ ಕೋಟ್ಯಾನ್ ಇದ್ದರು.
ಹಿಂದೂ ರುದ್ರಭೂಮಿಯಲ್ಲಿ ಪರಿಸರ ಸಂರಕ್ಷಣೆ ಅಭಿಯಾನ ಪ್ರಯುಕ್ತ ವನಮಹೋತ್ಸವ ನಡೆಯಿತು. ಸುಧೀರ್ ಶೆಟ್ಟಿ, ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಮಹಿಳಾ ಮಂಡಲ ಅಧ್ಯಕ್ಷೆ ಮೋಹಿನಿ ಕೋಟ್ಯಾನ್ ಇದ್ದರು.
Published on
ಮೂಲ್ಕಿ: ಮನುಷ್ಯನ ಉತ್ತಮ ಆರೋಗ್ಯಕ್ಕಾಗಿ ಸ್ವಚ್ಛ ಪರಿಸರ ಮುಖ್ಯ. ಪರಿಸರ ಸಂರಕ್ಷಣೆ ನಮ್ಮ ಧ್ಯೇಯವಾಗಿರಲಿ, ಪರಿಸರ ಬೆಳೆಸಿ ನಾಡು ಉಳಿಸಿ ಎಂದು ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಸುಧೀರ್ ಶೆಟ್ಟಿ ಹೇಳಿದರು.
ಅಂಗರಗುಡ್ಡೆಯ ಶ್ರೀರಾಮ ಭಜನಾ ಮಂದಿರ ಹಾಗೂ ಹಿಂದೂ ರುದ್ರಭೂಮಿ ಸಮಿತಿ ವತಿಯಿಂದ ಪರಿಸರ ಸಂರಕ್ಷಣೆ ಅಭಿಯಾನದ ಪ್ರಯುಕ್ತ ಹಿಂದೂ ರುದ್ರಭೂಮಿಯಲ್ಲಿ ವನಮಹೋತ್ಸವದಲ್ಲಿ ಮಾತನಾಡಿದರು.
ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಮಹಿಳಾ ಮಂಡಲ ಅಧ್ಯಕ್ಷೆ ಮೋಹಿನಿ ಕೋಟ್ಯಾನ್, ಹಿಂದೂ ರುದ್ರಭೂಮಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆರ್. ಶೆಟ್ಟಿ, ತಾರಾನಾಥ ದೇವಾಡಿಗ, ವಿಜಯ್ ಭಂಡಾರಿ, ಸತೀಶ್ ಪೂಜಾರಿ, ಸತೀಶ್ ಆಚಾರ್ಯ, ದಿನೇಶ್ ಕೋಟ್ಯಾನ್, ಪುರುಷೋತ್ತಮ್ ದಾಸ್, ಸಂಪತ್‌ಕುಮಾರ್, ಉದ್ಯಮಿ ಪ್ರತಿಕ್ ಶೆಟ್ಟಿ, ರೋಷನ್ ಕೋಟ್ಯಾನ್, ಆನಂದ್ ಗುಜರನ್, ಉಮೇಶ್ ಆಚಾರ್ಯ, ಸುಕೇಶ್ ಸನಿಲ್, ಚಂದ್ರಶೇಖರ್, ಹರೀಶ್ ಸಫಲಿಗ, ಗಿರಿಧರ್, ಜಯ ಸಾಲ್ಯಾನ್, ನವೀನ್ ಪಂಬದ, ಸುಂದರ್ ಮೇಸ್ತ್ರಿ, ಚೇತನ್ ಶೆಟ್ಟಿಗಾರ್, ರಮೇಶ್ ದೇವಾಡಿಗ, ಕೇಶವ ದೇವಾಡಿಗ, ಚಿತೇಶ್ ಕೋಟ್ಯಾನ್, ಪುಷ್ಪಾ ಶೆಟ್ಟಿ, ಜಯಲಕ್ಷ್ಮೀ, ರೂಪಾಕ್ಷಿ, ಪುಷ್ಪಾ ಸಾಲ್ಯಾನ್ ಹಾಗೂ ಶ್ರೀರಾಮ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net