ನಿಟ್ಟೆ ವಿಶ್ವದ್ಯಾಲಯದ ರಿಯಾಜ್ ಅಬ್ದುಲ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ದೈಹಿಕ ಶಿಕ್ಷಕ ರಾಜೀವ ನಾಯಕ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಖಾದರ್ ಕೋಡಿಜಾಲ್, ಯುವಮಿತ್ರ ಬಳಗ ಕಾರ್ಯದರ್ಶಿ ಶಾಹುಲ್ ಹಮೀದ್, ಉಪಾಧ್ಯಕ್ಷರಾದ ಇಬ್ರಾಹಿಂ ಮೂಸಾ ಮತ್ತು ಅಬ್ದುಲ್ ಅಜೀಜ್, ಪದಾಧಿಕಾರಿಗಳಾದ ಅಶ್ರಫ್ ಕೊಣಾಜೆ, ಸಿದ್ದಿಕ್ ಕೊಣಾಜೆ, ಶರೀಫ್ ಕೊಣಾಜೆ, ಸಿದ್ದೀಕ್ ಏರ್ಮಾಡಿ, ರಫೀಕ್ ಕೊಣಾಜೆ, ಉಮರ್ ಗುಂಡ್ಯ, ಸಮೀರ್ ಕೊಣಾಜೆ, ಫಹೀಮ್ ಕೊಣಾಜೆ, ಶರೀಫ್ ಕಂಗು ಹಿತ್ಲು, ನಿಯಾಜ್ ಕೊಣಾಜೆ, ಅಬ್ದುಲ್ ರೆಹಮಾನ್ ಕಂಗುಹಿತ್ಲು, ಸಮದ್, ಯುವಮಿತ್ರ ಬಳಗದ ಗೌರವ ಸಲಹೆಗಾರ ಹಸೈನಾರ್ ಕೊಣಾಜೆ, ಶಾಲಾಭಿವೃದ್ಧಿ ಸಮಿತಿ ಸದಸ್ಯ ದಯಾನಂದ ಗಟ್ಟಿ, ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ಎಂಆರ್‌ವೈಸಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ಜಾನ್ ಕಾರ್ಯಕ್ರಮ ನಿರೂಪಿಸಿದರು.