

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಮಾಹಿತಿ
ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಶೇ.100 ಪೂರ್ಣಗೊಂಡಿದ್ದರೂ ಅಗತ್ಯವಿದ್ದಲ್ಲಿ ನಿರ್ದಿಷ್ಟ ಬದಲಾವಣೆ ಮಾಡಲೂ ಅವಕಾಶವಿದೆ. ಅಂತಹ ಮತಗಟ್ಟೆಗಳ ಪಟ್ಟಿ ಪರಿಶೀಲಿಸಿ ಯಾವುದೇ ಹೊಸ ಸೇರ್ಪಡೆ ಅಥವಾ ಬದಲಾವಣೆಗಳಿದ್ದಲ್ಲಿ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ)ಗಳಿಗೆ ಹಾಗೂ ಮತದಾರರ ನೋಂದಣಾಧಿಕಾರಿ (ಇಆರ್ಒ)ಗಳ ಗಮನಕ್ಕೆ ತರಬಹುದಾಗಿದೆ.
— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.