ಜಿಪಂ ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸಿಫ್, ವಲಯಾಧ್ಯಕ್ಷ ವಿನೋದ್ ಕುಮಾರ್, ಬಜತ್ತೂರು ಪಿಡಿಒ ಚಿತ್ರಾವತಿ, ಗ್ರಾಮ ಆಡಳಿತಾಧಿಕಾರಿ ನರಿಯಪ್ಪ ಮಠದ, ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಜಯಪ್ರಕಾಶ್, ಶಿವಪ್ರಸಾದ್, ಫಾರೂಕ್, ಬಜತ್ತೂರು ಗ್ರಾಪಂ ಮಾಜಿ ಸದಸ್ಯರಾದ ಸಂತೋಷ್ ಕುಮಾರ್, ಮಾಧವ ಪೂಜಾರಿ, ಪ್ರೆಸಿಲ್ಲಾ ಡಿಸೋಜ, ಯಶೋದಾ, ಸ್ಥಳೀಯ ಪ್ರಮುಖರಾದ ಶೇಖರ ಪೂಜಾರಿ, ಸಂತೋಷ್ ಕುಮಾರ್ ಜೈನ್, ಲಕ್ಷ್ಮೀನಾರಾಯಣ ಭಟ್, ಕೃಷ್ಣಪ್ರಸಾದ್, ರವಿಕೃಷ್ಣ, ಗೋಪಾಲ, ಶ್ರೀಧರ ಕಾಂಚನ, ಪ್ರವೀಣ್ ಪಿಂಟೋ, ಜಯಪ್ರಕಾಶ್, ಉಮೇಶ್ ಗೌಡ, ಸುರೇಶ್, ಮೋನಪ್ಪ ಪೂಜಾರಿ, ಪೊಡಿಯಾ, ತಿಮ್ಮಪ್ಪ, ದಿವಾಕರ, ಪೆರ್ನು ಬಿದಿರಾಡಿ, ಮಹೇಶ್ ಖಂಡಿಗ, ದಿನೇಶ್, ಉಮೇಶ್ ನಾಯಕ್, ಸುಶೀಲಾ, ಸುಂದರಿ ಉಪಸ್ಥಿತರಿದ್ದರು.