ಬೆಳ್ತಂಗಡಿ: ರಾಷ್ಟ್ರೀಯ ಥ್ರೋಬಾಲ್ ಅಸೋಸಿಯೇಷನ್ ಹೈದರಾಬಾದ್‌ನ ತೆಲಂಗಾಣದಲ್ಲಿ ಅ.3ರಿಂದ 5ರವರೆಗೆ ನಡೆಸುವ ರಾಷ್ಟ್ರಮಟ್ಟದ 34ನೇ ಜೂನಿಯರ್ ಥ್ರೋಬಾಲ್ ಚಾಂಪಿಯನ್‌ಷಿಪ್ ಪಂದ್ಯಾಟಕ್ಕೆ ವಾಣಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಉದಿತ್ ರೈ ಆಯ್ಕೆಯಾಗಿದ್ದಾರೆ..https://www.vijayavani.net/sharasetu-bandhan-talmaddale.https://www.vijayavani.net/mp-capt-chouta-met-paswan