ಕೆಂಚನಾಲದಲ್ಲಿ ಉಬೇದುಲ್ಲಾ ಮರು ಆಯ್ಕೆ

10 RPT 1
ಕೆಂಚನಾಲ ಗ್ರಾಪಂ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸದಸ್ಯರು ಸನ್ಮಾನಿಸಿದರು. ಶಿವಪ್ರಸಾದ್ ಇದ್ದರು.
Published on

ರಿಪ್ಪನ್‌ಪೇಟೆ: ಕೆಂಚನಾಲ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಉಬೇದುಲ್ಲಾ ಷರೀಫ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ರಮ್ಯಾ ಶಶಿಕುಮಾರ್ ಅವಿರೋಧವಾಗಿ ಆಯ್ಕೆಯಾದರು. 9 ಸದಸ್ಯ ಬಲದ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ 2, ಬಿಜೆಪಿ ಬೆಂಬಲಿತ 3 ಸದಸ್ಯರಿದ್ದು ಬಿಜೆಪಿ ಬೆಂಬಲಿತರು ಗೈರು ಹಾಜರಾಗಿದ್ದರು. ನೀರು ನೈರ್ಮಲ್ಯ ಎಇಇ ಶಿವಪ್ರಸಾದ್ ಚುನಾವಣಾಽಕಾರಿಯಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net