ಕುಡ್ಲೆ ಬೀಚ್​ನಲ್ಲಿ ಇಬ್ಬರ ರಕ್ಷಣೆ

GKN RAKSHANE
Published on

ಗೋಕರ್ಣ: ಇಲ್ಲಿನ ಕುಡ್ಲೆ ಬೀಚ್ ಸಮುದ್ರದಲ್ಲಿ ಶುಕ್ರವಾರ ಈಜಲು ಇಳಿದು ಅಪಾಯಕ್ಕೆ ಸಿಲುಕಿದ್ದ ಇಬ್ಬರು ಪ್ರವಾಸಿಗರನ್ನು ಕರ್ತವ್ಯದಲ್ಲಿದ್ದ ಲೈಫ್-ಗಾರ್ಡ್​ಗಳು ಮತ್ತು ಟೂರಿಸ್ಟ್ ಬೋಟ್ ನಿರ್ವಹಿಸುವ ಮೈಸ್ಟಿಕ್ ಕಂಪನಿ ಸಿಬ್ಬಂದಿ ಜೆಟ್-ಸ್ಕೀ ಮೂಲಕ ತೆರಳಿ ದಡಕ್ಕೆ ತಂದರು.

ಬಿಹಾರ ಮೂಲದ ಪ್ರದೀಪ ಗುಪ್ತ (29) ಮತ್ತು ಅರ್ಪಿತ್ ಬೆಹರ್(30) ಅಪಾಯದಿಂದ ಉಳಿಸಲ್ಪಟ್ಟವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net