ಭಾನುವಾರ ಎರಡು ಹಾಸ್ಯ ನಾಟಕಗಳ ಪ್ರದರ್ಶನ

drama
Published on

ಬೆಂಗಳೂರು: ಅಂತರಂಗ ಬಹಿರಂಗ ತಂಡದಿಂದ ಇಂದು (ಭಾನುವಾರ) ಎರಡು ಹಾಸ್ಯ ನಾಟಕಗಳ ಪ್ರದರ್ಶನ ಆಯೋಜಿಲಾಗಿದೆ.

ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ವರ್ಲ್ಡ್ ಕಲ್ಚರ್‌ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಂಜೆ 4ಕ್ಕೆ ನಾಗವೇಣಿ ರಂಗನ್ ರಚನೆ, ವನಿತಾ ರಂಗಾಯಣ ನಿರ್ದೇಶನದ ‘ಬಾಯಿ ತುಂಬಾ ನಕ್ಬಿಡಿ’ ನಾಟಕ ಹಾಗೂ ಸಂಜೆ 7ಕ್ಕೆ ಮೋಲಿಯರ್ ಮೂಲ ರಚನೆಯ ಎಂ.ರಾಮರಾವ್ ಅನುವಾದಿಸಿ ಎಸ್.ವಿಕಾಸ್ ನಿರ್ದೇಶಿಸಿರುವ ಅನುಮಾನದ ಅವಾಂತರ ನಾಟಕ ಪ್ರದರ್ಶನ ನಡೆಯಲಿದೆ.

ಟಿಕೆಟ್ ಬುಕ್ಕಿಂಗ್ ಮತ್ತು ಹೆಚ್ಚಿನ ಮಾಹಿತಿಗೆ ದೂ: 86605 47776 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net