ಕಕಮರಿ: ಗ್ರಾಮದ ಹೊರವಲಯದ ಪಾದಗಟ್ಟಿ ಹತ್ತಿರ ರೈತ ಮಹಾದೇವ ಕಲ್ಲಪ್ಪ ಕುರುಂದವಾಡ ಅವರ ಎರಡು ಎಮ್ಮೆಗಳು ಸಿಡಿಲು ಬಡಿದು ಮೃತಪಟ್ಟಿವೆ. ಸ್ಥಳಕ್ಕೆ ಅಥಣಿ ತಾಲೂಕು ಪಶುವೆದ್ಯಾಧಿಕಾರಿ ಮಲ್ಲಿಕಾರ್ಜುನ ಹುಂಡೇಕರ ಪರಿಶೀಲಿಸಿದರು. ಗ್ರಾಮಲೆಕ್ಕಾಧಿಕಾರಿ ಮತ್ಯುಂಜಯ ಮಲ್ಲುಕಾನ್, ಸಿಕಂದರ ಮುಜಾವರ, ಗುರನಿಂಗ ಬಾಳಿಕಾಯಿ ಅಪ್ಪು ಜಾಗವಾನಕರ ಇತರರಿದ್ದರು.