ಇಬ್ಬರು ಬೈಕ್ ಕಳ್ಳರ ಬಂಧನ

Two bike thieves arrested
Two bike thieves arrested
Published on

ಮಹಾಲಿಂಗಪುರ: ಪಟ್ಟಣ, ಗೋಕಾಕ ಹಾಗೂ ಮುಧೋಳದಲ್ಲಿ ಕಳ್ಳತನವಾದ ನಾಲ್ಕು ಬೈಕ್‌ಗಳನ್ನು ಇಬ್ಬರು ಆರೋಪಿಗಳ ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಮೀಪದ ಮೂಡಲಗಿ ತಾಲೂಕಿನ ಗುರ್ಲಾಪುರದ ಬಸವರಾಜ ಈರಯ್ಯ ಖಾನಟ್ಟಿ ಹಾಗೂ ಶಿವಬಸು ರೇವಪ್ಪ ಕೌಜಲಗಿ ಅವರನ್ನು ಬಂಧಿಸಿ ಸುಮಾರು 2 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net